ರಕ್ತ ಹಾಕಿಸಿಕೊಳ್ಳುವವರೇ ಎಚ್ಚರ..! ನೀವು ಹಾಕಿಸಿಕೊಳ್ಳುವ ರಕ್ತದಲ್ಲಿ ಹೆಚ್‍ಐವಿ ಇದ್ದರೂ ಇರಬಹುದು..!

Date:

ಈಗಾಗಲೇ ನೀವು ರಕ್ತ ಹಾಕಿಸಿಕೊಂಡಿದ್ದರೆ ಯಾವುದಕ್ಕೂ ಒಮ್ಮೆ, ಕೂಡಲೇ ರಕ್ತಪರೀಕ್ಷೆ ಮಾಡಿಸಿಕೊಳ್ಳಿ..!
ಇವೆಲ್ಲಾ ಹೇಳೋಕೆ ಕಾರಣ ತುಮಕೂರಿನ ಜಿಲ್ಲಾಸ್ಪತ್ರೆ…!

ಜಿಲ್ಲಾಸ್ಪತ್ರೆಯ ಸಿಬ್ಬಂಧಿಗಳ ಯಡವಟ್ಟಿನಿಂದ 2013ರಲ್ಲಿ ಬಾಣಂತಿಗೆ ಹೆಚ್ ಐವಿ ಪಾಸಿಟಿವಿ ರಕ್ತ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ…! ಡಿಲಿವರಿಗೆಂದು ಬಂದಿದ್ದ 18 ವರ್ಷದ ಮಹಿಳೆಗೆ ಡೆಲುವರಿ ಬಳಿಕ ಹೆಚ್ಐವಿ ರಕ್ತ ಹಾಕಿದ್ದಾರೆ ಎಂದು ವರದಿಯಾಗಿದೆ.
8 ತಿಂಗಳ ನಂತರ ಬ್ಲಡ್ ಬ್ಯಾಂಕ್ ನಿಂದ ಆಸ್ಪತ್ರೆಗೆ ಹೆಚ್ ಐವಿ ರಕ್ತದ ಪ್ಯಾಕೆಟ್ ಎಲ್ಲಿ ಎಂದು ಪತ್ರ ಬಂದನಂತರ ಸಿಬ್ಬಂದಿಗೆ ಕಾದಿತ್ತು ದೊಡ್ಡ ಶಾಕ್.
ಆ ಬಳಿಕ ಕೂಡಲೇ ಕೇ ಶೀಟ್ ನಾಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರ ಗಮನಕ್ಕೆ ಬರುತ್ತಿದ್ದಾಗೆ ಡಿಎಸ್ ಈಶ್ವರಯ್ಯ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ನರ್ಸ್ ಲಕ್ಷ್ಮೀದೇವಿಯನ್ನುಬ್ಲಡ್ ಬ್ಯಾಂಕಿಂದ ಕಿಕ್ ಔಟ್ ಮಾಡಿದ್ದಾರೆ ಎನ್ನಲಾಗಿದೆ.
ಈಗ ಆ ಮುಖ್ಯಸರ್ಜನ್ ಈಶ್ವರಯ್ಯ ವರ್ಗಾವಣೆಯಾಗಿದ್ದು, ನಿನ್ನೆಯಷ್ಟೇ ವೀರಭದ್ರಯ್ಯ ಎಂಬ ಹೊಸ ಸರ್ಜನ್ ಆಸ್ಪತ್ರೆಗೆ ಬಂದಿದ್ದಾರೆ . ಅವರು ಬರುತ್ತಿದ್ದಂತೆಯೇ ಈ ತಮ್ಮದಲ್ಲದ ತಪ್ಪಿಗೆ ಜವಾಬುಕೊಡಬೇಕಾಗಿದೆ.
ವಿಷಯವನ್ನು ಸಂಪೂರ್ಣ ತಿಳಿದು ಕಾರಣರಾದವರ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕೆ.ಪಿ ಮೋಹನ್ ರಾಜ್ ಅವರು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮೊದಲು ಕೇ ಶೀಟ್ ಪತ್ತೆಯಾಗಬೇಕಿದೆ.

POPULAR  STORIES :

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?

ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…

ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್

ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...