ಭಾರತದ ಪ್ರಧಾನಿ ಒಬ್ಬ ದೂರದೃಷ್ಠಿಯುಳ್ಳ ಅದ್ಭುತ ನಾಯಕ ಎಂದು ಅಮೇರಿಕಾ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೋದಿಯನ್ನು ಹೊಗಳಿದ್ದಾರೆ.
ರಿಪಬ್ಲಿಕನ್ ಹಿಂದೂ ಸಮ್ಮಿಶ್ರ ಕೂಟದಲ್ಲಿ ಮಾತನಾಡಿದ ಟ್ರಂಪ್ ಭಾರತ ಮತ್ತು ಅಮೇರಿಕಾದ ಅಭಿವೃದ್ದಿ ಪರ ಬಾಂಧವ್ಯಕ್ಕೆ ಮೋದಿ ಕೊಡುಗೆ ಅಪಾರವಾಗಿದೆ, ಮೋದಿ ಅವರ ಸಂಧಾನ, ಕಾರ್ಯ ಕ್ಷಮತೆ ಹಾಗೂ ಬೃಹತ್ ಜನಸಮುದಾಯವನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುವ ಅದ್ಭುತ ನಾಯಕತ್ವಗುಣ ಅವರಲ್ಲಿದೆ ಎಂದು ಹೊಗಳಿದ್ದಾರೆ.
ಇತ್ತೀಚೆಗೆ ಅಮೇರಿಕಾಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಈ ವೇಳೆ ಅಮೇರಿಕಾ ಕಾಂಗ್ರೇಸ್ ಕುರಿತು ಮೋದಿ ಮಾಡಿದ ಭಾಷಣವನ್ನು ಟ್ರಂಪ್, ಅವರ ಭಾಷಣ ಪ್ರೇರಣಾದಾಯಕ ವಾಗಿತ್ತು ಎಂದು ಹೇಳಿದ್ದಾರೆ.
POPULAR STORIES :
ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!
ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!