ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

Date:

ಈಗೆಲ್ಲಾ ಪೋಕಿಮನ್‍ಗೋ ಗೇಮ್‍ನ ಅಭಿಮಾನಿ ಬಳಗ ಹೆಚ್ಚಾಗ್ತಾ ಹೋಗ್ತಿದೆ. ಬಿಡುಗಡೆಯಾದನಿಂದ ಇಲ್ಲಿಯವರೆಗೂ ಹಲವು ದಾಖಲೆಗಳನ್ನು ಮಾಡುತ್ತಾ ಬಂದಿರುವ ಈ ಗೇಮ್ ವಿಶ್ವದ ಜನರಿಗೆ ದಿನದಿಂದ ದಿನಕ್ಕೆ ಕ್ರೇಜ್ ನೀಡುತ್ತಾ ಬರುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಫೇಸ್ ಬಳಕೆದಾರರಿಗಿಂತ ಎರಡು ಪಟ್ಟು ಹೆಚ್ಚಾಗಿ ಈ ಗೇಮ್‍ನ್ನು ಬಳಸುತ್ತಿದ್ದಾರೆ. ನಂಬಲು ಸಾಧ್ಯವಾಗ್ತಾ ಇಲ್ವಾ ಇಲ್ಲಿದೆ ನೋಡಿ ಡಿಟೇಲ್ಸ್…
ಪ್ರಸ್ತುತದಲ್ಲಿ ಆಂಡ್ರಾಯ್ಡ್ ಬಳಕೆದಾರರಲ್ಲಿ ಪೊಕ್ಮನ್ ಗೇಮ್ ಆಪ್ ಬಳಕೆದಾರರ ಪ್ರಮಾಣ ಫೇಸ್‍ಬುಕ್ ಆಪ್‍ಗಿಂತ ಹೆಚ್ಚಿದೆಯಂತೆ. ಈ ಆಪ್ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ಪ್ರತಿದಿನ ಜನರು ಪೋಕಿಮನ್‍ಗೋ ಗೇಮ್‍ನಲ್ಲಿ 75 ನಿಮಿಷ ಕಳೆದರೆ, ಫೇಸ್‍ಬುಕ್‍ನಲ್ಲಿ ಕೇವಲ 35 ನಿಮಿಷಗಳಷ್ಟೇ ಸಕ್ರೀಯರಾಗಿರುತ್ತಾರೆ ಎಂದು ವರದಿಯೊಂದು ತಿಳಿಸಿದೆ.
ಇನ್ನು ಈ ಪೋಕಿಮನ್‍ಗೋ ಗೇಮ್ ನಿಂದ ಯೂಟ್ಯೂಬ್‍ಗೂ ಭಾರೀ ಹೋಡೆತ ನೀಡಿದ್ದು ಗೇಮ್ ಬಿಡುಗಡೆಯಾಗಿನಿಂದ ಯೂಟ್ಯೂಬ್ ಬಳಕೆಯ ಪ್ರಮಾಣ ಶೇ.9ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಆಪ್ ಇತಿಹಾಸದಲ್ಲೇ ಮೊದಲ ಬಾರಿಗೆ, ಬಿಡುಗಡೆಯಾದ ಮೊದಲ ವಾರಕ್ಕೇ ಹೆಚ್ಚು ಡೌನ್‍ಲೋಡ್ ಆದ ಆಪ್ ಎಂಬ ಹೆಗ್ಗಳಿಕೆಗೆ ಪೋಕಿಮನ್‍ಗೋ ಗೇಮ್ ಪಾತ್ರವಾಗಿದೆ.

ಈ ವಿಡಿಯೋ ನೋಡಿ ಜನರಿಗೆ ಈ ಗೇಮ್ ಬಗ್ಗೆ ಎ‍ಷ್ಟು ಕ್ರೇಜ್ ಇದೆ ಅಂತ ಗೊತ್ತಾಗುತ್ತೆ.

https://www.youtube.com/watch?v=gJo8n0PU8dk

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ

ಇವಳ ಅಂದವೇ ಈಕೆಗೆ ಶಾಪವಾದಾಗ !!!

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...