ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಾಕಷ್ಟು ಹವಾ ಎಬ್ಬಿಸಿತ್ತು. ಇದೀಗ ನಾಳೆ ಒಟಿಟಿಯಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇಂದು ವೂಟ್ ನಲ್ಲಿ ಬಿಡುಗಡೆ ಆಗಿರುವ ಚಾರ್ಲಿ ಸಿನಿಮಾವು, ಬಾಕ್ಸ್ ಆಫೀಸ್ನಲ್ಲಿ ಸಖತ ಸದ್ದು ಮಾಡಿತ್ತು. ನಾಯಿ ಮತ್ತು ಮನುಷ್ಯನ ನಡುವಿನ ಉತ್ತಮ ಬಾಂಧವ್ಯವನ್ನು ತೋರಿಸುವ ಈ ಚಿತ್ರ ಎಲ್ಲರವನ್ನು ಭಾವುಕಗೊಳಿಸಿತ್ತು. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. ಹೀಗಾಗಿ ಚಾರ್ಲಿ ಸಿನಿಮಾ ನಾಳೆ ಓಟಿಟಿ ಗೆ ಬರಲಿದೆ .
777 ಚಾರ್ಲಿ’ ಸಿನಿಮಾ ಓಟಿಟಿಯಲ್ಲಿ ..?
Date: