ನನ್ನ ಪ್ರಕಾರ ಭಾರತದ ಅಗ್ರೆಸಿವ್ ಆಟಗಾರ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಅಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಯೂಸುಫ್ ಅಭಿಪ್ರಾಯ ಪಟ್ಟಿದ್ದಾರೆ.
ಒಬ್ಬ ಆಟಗಾರ ಕೇವಲ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವುದರ ಜೊತೆಗೆ ಎಲ್ಲಾ ಫಾರ್ಮಾಟ್‍ಗಳಲ್ಲೂ ತನ್ನ ಚಾಣಕ್ಷತೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್‍ರನ್ನು ಶ್ರೇಷ್ಟ ಬ್ಯಾಟ್ಸ್ ಮೆನ್ ಎಂದು ಹೇಳಬಹುದು ಎಂದಿದ್ದಾರೆ. ಈ ಹಿಂದೆ ನಡೆದ ಪಾಕಿಸ್ತಾನದ ವಿರದ್ದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಕರ್ಷಕ ದ್ವೀಶತಕ ಬಾರಿಸಿದ್ದರಲ್ಲದೇ ನಾಯಕನ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು ಎಂದರು.
ಅಲ್ಲದೇ ಕೋಹ್ಲಿಗಿಂತ ಇನ್ನೋರ್ವ ಶ್ರೇಷ್ಟ ಆಟಗಾರ ದ.ಆಫ್ರಿಕಾದ ಎಬಿ ಡೆವಿಲಿಯರ್ಸ್. ಅದನ್ನೊರತುಪಡಿಸಿದಂತೆ ಈ ಮೂರು ಆಟಗಾರರು ವಿಶ್ವದ ಶ್ರೇಷ್ಟ ಆಟಗಾರರೆ ಎಂದು ಹೇಳಿದ್ದಾರೆ.
POPULAR STORIES :
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!