ಚಳಿಗಾಲದಲ್ಲಿ ಹೆಚ್ಚು ಬಿಸಿ ಇರುವ ನೀರು ಸ್ನಾನಕ್ಕೆ ಯೋಗ್ಯವಲ್ಲ ಯಾಕೆ ಗೊತ್ತಾ ?

Date:

ಚಳಿಗಾಲ ಬಂತು ಅಂದರೆ ಚರ್ಮದ ಸಮಸ್ಯೆಗಳು ಶುರುವಾಗಿ ಬಿಡುತ್ತವೆ . ಎಷ್ಟೇ ಆರೈಕೆ ಮಾಡಿದರು ಕಿರಿ ಕಿರಿ ಅನ್ನಿಸದೆ ಇರದು . ಜೊತೆಗೆ ಕೊರೆಯುವ ಚಳಿ ಇದ್ದರಂತು ಅತೀ ಬೆಚ್ಚನೆಯ ನೀರನ್ನ ಸ್ನಾನಕ್ಕೆ ಬಳಸಲಾಗುತ್ತೆ . ಆದರೇ ,ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ ಬನ್ನಿ ತಿಳಿಯೋಣ ‌.

 

ಸ್ನಾನ ಮಾಡುವುದು ಶುದ್ದತಗೆ ಮಾತ್ರವಲ್ಲದೆ , ನಾನಾ ಕಾರಣ ಇರುತ್ತವೆ . ಈ ಚಳಿಗಾಳದ ಚಳಿಗೆ ಅದೇಷ್ಟೊ ಜನ ಅತೀ ಹೆಚ್ಚು ಬಿಸಿ ನೀರನ್ನ ಸ್ನಾನ ಮಾಡುತ್ತಾ ಗಂಟೆಗಟ್ಟಲೆ ಬಾತ್ ರೂಂ ನಲ್ಲಿ ಇರ್ತಾರೆ . ಇದು ಒಳ್ಳೆಯದಲ್ಲ.

ಹಾಗಾದ್ರೆ ಹೇಗಿರಬೇಕು ?

ಸಾಮಾನ್ಯವಾಗಿ ಜನರು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ . ಅತೀ ಹೆಚ್ಚು ಬಿಸಿ ನೀರು ನಿಮ್ಮ ತ್ವಚೆಯ ತೇವಾಂಶ ಕಡಿಮೆ ಮಾಡುತ್ತೆ . ಮತ್ತು , ಕೇವಲ 10 ನಿಮಿಷದಲ್ಲಿ ಸ್ನಾನ ಮಾಡುವುದು ಉತ್ತಮ .

ಹೆಚ್ಚು ಸಮಯ ತೆಗೆದುಕೊಂಡರೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ . ಸ್ನಾನಕ್ಕೂ ಮೊದಲು ತೈಲಗಳು ಅಥವಾ ಹಾಲಿನ ಕೆನೆಯಿಂದ ಚನ್ನಾಗಿ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದು ಉತ್ತಮ .

ಇದು ತ್ವಚೆಯು ತೇವಾಂಶದಿಂದ ಕೂಡಿರುವ ಹಾಗೇ ಕಾಪಾಡುತ್ತೆ . ಮತ್ತು ಮೈ ಒರೆಸಿಕೊಳ್ಳುವಾಗ ಕಾಟನ್ ಬಟ್ಟೆಯಿಂದ ಒತ್ತಿಕೊಳ್ಳಬೇಕು , ಉಜ್ಜಿಕೊಳ್ಳಬಾರದು . ಮಾಯಿಶ್ಚರೈಸರ್ ನಿಮ್ಮ ಸ್ಕಿನ್ ಗೆ ಹೊಂದುವುದನ್ನ ಮಾತ್ರ ತಗೆದುಕೊಳ್ಳಬೇಕು . ಈ ರೀತಿ ಮಾಡುವುದರಿಂದ ಚಳಿಗಾಲವನ್ನ ಯಾವುದೇ ಕಿರಿ ಕಿರಿ ಇಲ್ಲದೆ ಕಳೆಯಬಹುದು .

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...