KREDL ಅಧಿಕಾರಿ ದಿನೇಶ್ ಕುಮಾರ್ ನಿಗೂಢ ಸಾವು ಪ್ರಕರಣದ ಬಗ್ಗೆ ಮೈಸೂರಿನ ಸರಸ್ವತಿಪುರಂ ಪೊಲೀಸರಿಂದ ತನಿಖೆ ಮುಂದುವರೆದಿದೆ. ದಿನೇಶ್ ಕುಮಾರ್ ಒಂದೂವರೆ ದಿನಕ್ಕೂ ಮುನ್ನವೇ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಲ್ದೆ ಪತ್ನಿ ನೀಡಿರುವ ಹೇಳಿಕೆ ತಾಳೆಯಾಗದ ಹಿನ್ನೆಲೆ ದಿನೇಶ್ ಕುಮಾರ್ ಸಂಬಂಧಿಕರಿಂದಲೂ ಸಾವಿನ ಕುರಿತು ಸಾಕಷ್ಟು ಅನುಮಾನ ಮೂಡಿದೆ. ಹೀಗಾಗಿ
ಸರಸ್ವತಿಪುರಂ ಪೊಲೀಸರು ತಾಂತ್ರಿಕತೆ ಸಹಾಯದಿಂದ ವೈಜ್ಞಾನಿಕ ತನಿಖೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
KREDL ಅಧಿಕಾರಿ ನಿಗೂಢ ಸಾವು ಪ್ರಕರಣ:ಚುರುಕುಗೊಂಡ ತನಿಖೆ
Date: