ರಿಯೋ ಒಲಂಪಿಕ್‍ನ ಮೊದಲ ದಿನವೇ ಯಾರೂ ಊಹಿಸದ ಘಟನೆ: ಕಾಲು ಮುರಿದುಕೊಂಡ ಜಿಮ್ನ್ಯಾಸ್ಟ್.

Date:

ಎಲ್ಲೆಲ್ಲೂ ರಿಯೊ ಒಲಂಪಿಕ್‍ನದ್ದೇ ಸದ್ದು. ಕೆಳದೆರಡು ದಿನಗಳ ಹಿಂದೆ ರಿಯೋ ಡಿ ಜೆನೈರೋದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡ ರಿಯೋ ಒಲಂಪಿಕ್, ಸ್ಪರ್ಧೆಯ ಮೊದಲ ದಿನವೇ ಅಘಾತ ಒಂದು ಉಂಟಾಗಿದೆ. ಫ್ರಾನ್ಸ್ ನ ಜಿಮ್ನಾಸ್ಟ್ ಒಬ್ಬ ಮೊದಲ ದಿನದ ಅರ್ಹತಾ ಸುತ್ತಿನಲ್ಲೇ ಕಾಲು ಮುರಿದುಕೊಂಡ ಭಯಾನಕ ವಿಡಿಯೋ ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.
ಸಮೀರ್ ಐತ್ ಸಯೀದ್ ಎಂಬ ಫ್ರಾನ್ಸ್ ದೇಶದ ಜಿಮ್ನ್ಯಾಸ್ಟ್, ಕಸರತ್ತು ಮಾಡುತ್ತಾ ಛಾವಣಿ ಮೇಲೆ ಬೀಳುತ್ತಿದ್ದಂತೆ ಅವರ ಎಡಗಾಲು ಮೊಣಗಂಟಿನ ಕೆಳಗೆ 2 ತುಂಡಾಗಿ ಹೋಗಿದೆ. ಅದನ್ನು ನೋಡುತ್ತಲೇ ಅಲ್ಲಿದ್ದ ಪ್ರೇಕ್ಷಕರು ದಂಗಾಗಿ ಹೋಗಿದ್ದಾರೆ. ಕಾರಣ ಮೂಳೆ ಮುರಿದ ಸದ್ದು ಅಷ್ಟು ಭಯಾನಕವಾಗಿತ್ತು. ಅಂತಹದೊಂದು ಮೈ ಜುಮ್ ಎನಿಸೋ ವಿಡಿಯೋ ಇಲ್ಲಿದೆ ನೋಡಿ

https://www.youtube.com/watch?v=mHO034UPbm4

 

POPULAR  STORIES :

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...