ಜಗತ್ತು ಕಂಡ ಅತ್ಯದ್ಭುತ ಈಜುಗಾರ, ಚಿನ್ನದ ಮೀನು ಎಂದೆ ಹೆಸರಾಗಿರುವ ಅಮೇರಿಕಾದ ಮೈಕಲ್ ಫೆಲ್ಫ್, ಒಲಂಪಿಕ್‍ನಲ್ಲಿ 21ನೇ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿಯುತ್ತಾ ಬಂದಿದ್ದಾರೆ. ಚಿನ್ನದ ಮೀನು ಖ್ಯಾತಿಯ ಮೈಕೆಲ್ ಫೆಲ್ಫ್ ಮಂಗಳವಾರ ರಾತ್ರಿ ನಡೆದ 200 ಮೀಟರ್ ಬಟರ್ ಫ್ಲೈ ವೈಯಕ್ತಿ ವಿಭಾಗದಲ್ಲಿ ಚಿನ್ನ ಮತ್ತು 4*200 ಮೀಟರ್ ಫ್ರೀ ಸ್ಟೈಲ್ ರಿಲೇನಲ್ಲಿ ಚಿನ್ನದ ಪದಕ ಗೆಲ್ಲುವುದರೆಂದಿಗೆ ತಮ್ಮ ದಾಖಲೆಯನ್ನು ಇನ್ನಷ್ಟು ಬದ್ರ ಪಡಿಸಿಕೊಂಡಿದ್ದಾರೆ. 31ರ ಹರೆಯದ ಇವರು ಈ ವರೆಗೆ ಒಲಂಪಿಕ್‍ನಲ್ಲಿ ಒಟ್ಟು 25 ಪದಕಗಳನ್ನು ಪಡೆದಿದ್ದಾರೆ. ಅದರಲ್ಲಿ 21 ಚಿನ್ನ, 2 ಬೆಳ್ಳಿ, ಮತ್ತು 2 ಕಂಚಿನ ಪದಕ ಒಳಗೊಂಡಿದೆ. ರಿಯೋ ಒಲಂಪಿಕ್‍ನಲ್ಲಿ ಈ ಬಾರಿ 3 ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.
POPULAR STORIES :
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!