ಎಲ್ಲರೂ ಸ್ನಾನ ಮಾಡೋದು ನೀರಿನಲ್ಲಿ. ಕೆಲವರು ಬಿಸಿ ನೀರಲ್ಲಿ ಮಾಡಿದ್ರೆ ಇನ್ನೂ ಕೆಲವ್ರು ತಣ್ಣೀರು ಹಾಕಿಕೊಳ್ತಾರೆ. ಆದ್ರೆ ಜಪಾನ್‍ನ ಟೋಕಿಯೋದಲ್ಲಿರುವ ‘ದಿ ಯನೆಸುನ್ ಸ್ಪಾ’ ಒಂದು ಪ್ರವಾಸಿಗರಿಗೆ ಹಾಗೂ ಫ್ಯಾಮಿಲಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ನೋಡಿ. ಇಲ್ಲಿ ಬಿಸಿನೀರಿನ ಸ್ಪ್ರಿಂಗ್ ಜೊತೆಗೆ ಇನ್ನೂ ಹಲವಾರು ವಿಧದ ಸ್ನಾನ ಗೃಹಗಳಿವೆ.
ಜಪಾನಿನಲ್ಲಿ ಜಗತ್ಪ್ರಸಿದ್ದ ವೈನ್‍ನ ಸ್ನಾನದ ಗೃಹ ಇಲ್ಲಿದೆ. ಇದರಲ್ಲಿ ಸ್ನಾನ ಮಾಡುವುದರಿಂದ ಶರೀರದಲ್ಲಿನ ಸನ್ ಸ್ಪಾಟ್ ಹೋಗುತ್ತದೆ ಎಂಬ ನಂಬಿಕೆ ಇವರದ್ದು.
ಈ ಸ್ಪಾ ಕೇಂದ್ರದಲ್ಲಿ ಗ್ರೀನ್ ಟೀ ಸ್ನಾನ ಗೃಹವೂ ಇದೆ ನೋಡಿ ಇದು ದೇಹದ ಒಳಗೆ ಎಷ್ಟೂ ಒಳ್ಳೆಯದೋ ಹಾಗೇ ಹೊರಗಿನ ತ್ವಚೆಯನ್ನೂ ಕೂಡ ಪ್ರಾಯದಲ್ಲಿರಿಸುತ್ತದೆ ಎಂದು ಹೇಳುತ್ತಾರೆ ಜಪಾನ್ ಜನತೆ.
ನಿದ್ರೆ ಓಡಿಸಲು ಹಾಗೂ ದೇಹದಲ್ಲಿನ ಸೆಲ್ಯೂಲೈಟ್ ಪ್ರಮಾಣವನ್ನು ಕಡಿಮೆ ಮಾಡಲು ಕಾಫಿ ಬಾತ್ ಕೂಡ ಇದೆಯಂತೆ ನೋಡಿ. ಕಾಫಿ ಕುಡಿಯೋದ್ರಿಂದ ಬರೋ ಮಜಾ ಕಾಫಿ ಸ್ನಾನ ಮಾಡುದ್ರಿಂದಾಲೂ ಮಜಾ ಬರುತ್ತಂತೆ.. ಅಷ್ಟೇ ಅಲ್ಲಾ.. ರೀ ರೆಡ್ ವೈನ್ ನಿಂದ ನೀವೇನಾದ್ರೂ ಸ್ನಾನ ಮಾಡುದ್ರೆ ಶರೀರಕ್ಕೆ ಆಯಂಟಿ ಆಕ್ಸಿಡೆಂಟ್ ಸಿಗುತ್ತದೆ ಎಂದು ಹೇಳ್ತಾರೆ ದ ಯನೆಸ್ಸುನ್ ಸ್ಪಾ.
POPULAR STORIES :
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!