ಟೆಸ್ಟ್ ಪಂದ್ಯದಲ್ಲಿ 2-0 ಅಂತರದಲ್ಲಿ ಗೆದ್ದು ಸರಣಿ ತಮ್ಮದಾಗಿಸಿಕೊಂಡ ಟೀಂ ಇಂಡಿಯಾ ಇದೀಗ ಮತ್ತೊಂದು ಸರಣಿ ಗೆಲುವಿನ ತವಕದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ನಡೆಯಲಿರುವ ಟಿ20 ಪಂದ್ಯವನ್ನಾಡಲು ಫ್ಲೋರಿಡಾಗೆ ಬಂದಿಳಿದಿದ್ದಾರೆ.
ಎಂ ಎಸ್ ಧೋನಿ ನಾಯಕತ್ವದ ತಂಡ ಎರಡು ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಹಾಲಿ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ದ ಆಗಸ್ಟ್ 27 ಮತ್ತು 28 ರಂದು ಪಂದ್ಯ ನಡೆಯಲಿದ್ದು, ಇದೇ ಮೊದಲಬಾರಿಗೆ ಅಮೇರಿಕಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿರುವುದು ಎನ್ನಲಾಗಿದೆ. ಆದರೆ ಫ್ಲೋರಿಡಾ ಪಿಚ್ಚ್ ಕೆರೇಬಿಯನ್ನರಿಗೆ ಹೊಸತೇನು ಅಲ್ಲ. ಈ ಹಿಂದೆ ಸಾಕಷ್ಟು ಕೆರೇಬಿಯನ್ ಲೀಗ್ ಪಂದ್ಯಗಳನ್ನಾಡಿರುವ ಅನುಭವಿ ಆಟಗಾರರಿದ್ದಾರೆ.
ಉಪನಾಯಕ ವಿರಾಟ್ ಕೋಹ್ಲಿ, ಶೀಕರ್ ಧವನ್ ಜಡೇಜಾ ರಹಾನೆ ಸೇರಿದಂತೆ ಟೆಸ್ಟ್‍ನಲ್ಲಿದ್ದ ಹಲವು ಆಟಗಾರರು ನೇರವಾಗಿ ಅಮೇರಿಕಾಗೆ ಬಂದಿಳಿದಿದ್ದಾರೆ. ಟಿ20 ನಾಯಕ ಮಹೇಂದರ ಸಿಂಗ್ ಧೋನಿ ಗುರುವಾರ ಮುಂಜಾನೆ ಟೀಂ ಇಂಡಿಯಾಗೆ ಸೇರಿಕೊಳಲಿದ್ದಾರೆ ಎನ್ನಲಾಗಿದೆ. ಇನ್ನು ಟೆಸ್ಟ್‍ನಲ್ಲಿ ಭಾಗವಹಿಸಿದ್ದ ವೃದ್ದಿಮಾನ್ ಸಹಾ, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಇಶಾಂತ್ ಶರ್ಮ ಭಾರತಕ್ಕೆ ವಾಪಾಸ್ಸಾಗಿದ್ದಾರೆ.
POPULAR STORIES :
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???