ರಿಯೋ ಒಲಂಪಿಕ್‍ಗೆ ಅದ್ದೂರಿ ತೆರೆ ಬಿದ್ದಿದೆ.. ಎಲ್ಲಾ ಕ್ರೀಡಾಪಟುಗಳಿಗೂ ತಮ್ಮ ತಮ್ಮ ದೇಶಗಳಲ್ಲಿ ಅದ್ಧೂರಿ ಸ್ವಾಗತ ನೀಡಿ ಅವರನ್ನು ಭರ ಮಾಡಿಕೊಂಡಿದೆ. ಆದ್ರೆ ಇಂಗ್ಲೆಂಡ್ ತಮ್ಮ ದೇಶದ ಅಥ್ಲೀಟ್‍ಗಳಿಗೆ ಯಾವ ರೀತಿಯ ಸ್ವಾಗತ ನೀಡ್ತು ಗೊತ್ತಾ.. ಈ ಸ್ಟೋರಿ ನೋಡಿ..
ಇಂಗ್ಲೆಂಡ್‍ನ ಅಥ್ಲೀಟ್‍ಗಳು ತಮ್ಮ ದೇಶಕ್ಕೆ ಸುಮಾರು 67 ಚಿನ್ನದ ಪದಕ ತಂದುಕೊಟ್ಟು ದೇಶದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ.. ಎಲ್ಲರೂ ತಮ್ಮ ಸ್ವಾಗತವು ಅದ್ಧೂರಿಯಾಗಿರುತ್ತೆ ಅಂತ ಕನಸು ಕಂಡೋರ್ಗೆ ವಿಮಾನ ನಿಲ್ದಾನದಲ್ಲಿ ದೊಡ್ಡದೊಂದು ಶಾಕ್ ಇರತ್ತೆ ಅಂತ ಅವರೆಲ್ಲ ತಿಳ್ಕೊಂಡೇ ಇರ್ಲಿಲ್ಲ ನೋಡಿ…! ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬರ ಮಾಡಿಕೊಂಡದ್ದು ಬರೋಬ್ಬರಿ 900 ಬ್ಯಾಗ್‍ಗಳು… ಅರೇ ಇದೇನ್ ವಿಚಿತ್ರ ಅನ್ಕೊಂಡ್ರಾ… ಅದು ವಿಚಿತ್ರಾನೇ ಬಿಡಿ.. ಪಾಪ ಅವ್ರೆಲ್ಲಾ ಒಲಂಪಿಕ್‍ನಲ್ಲಿ ತಮ್ಮ ಸಾಹಸ ತೋರ್ಪಡಿಸಿದ್ದು ಅಲ್ದೇ.. ಈ 900 ಒಂದೇ ಬಣ್ಣದ ಬ್ಯಾಗ್‍ಗಳ ಬಳಿಯೂ ತಮ್ಮ ಸಾಹಸ ಪ್ರರ್ಶಿಸಬೇಕಿತ್ತು.. ನಿಮ್ಮೆಲ್ಲರ ಲಗೇಜ್‍ಗಳು ಈ 900 ಬ್ಯಾಗ್‍ಗಳ ಮಧ್ಯೆ ಇದೆ ಅದನ್ನು ಹುಡುಕಿ ನೀವು ನಿಮ್ಮ ಲಗೇಜನ್ನು ತಗೊಳ್ಳಿ ಅಂತ ಒಂದು ಟಾಸ್ಕ್ ಕೊಟ್ಟಿದ್ರು ನೋಡಿ…
ಪಾಪ ಎಲ್ಲಾ ಅಥ್ಲೀಟ್‍ಗಳು ತಮ್ಮ ಲಗೇಜ್ ಹುಡುಕುವಷ್ಟರಲ್ಲಿ ಸುಸ್ತಾಗಿ ಹೋಗಿದ್ರಂತೆ. ಕೆಲವರಂತೂ ತಮ್ಮ ಬ್ಯಾಗ್ ಯಾವುದು ಅಂತ ತಲೆಕೆಡಿಸಿಕೊಂಡು ಕೂತ್ರಿಂದ್ರಂತೆ ಪಾಪ.. ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವಗಳನ್ನು ಅಥ್ಲೀಟ್‍ಗಳು ತಮ್ಮ ಟ್ವಿಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
OMGSHHHH 😱😂 pic.twitter.com/PofNEM3RXj
— Becky Downie (@Bdownie) August 23, 2016
POPULAR STORIES :
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..