ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು

Date:

ಈ ನೆರಯ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳಿಗೆ ಏನಾಗ್ತಾ ಇರುತ್ತೋ ಏನೋ..? ಒಂದಲ್ಲಾ ಒಂದು ರೀತಿಯ ಸುದ್ದಿ ಮಾಡ್ತಾನೇ ಇರ್ತಾರೆ ನೋಡಿ. ಈ ಹಿಂದೆ ಧೋನಿಗೆ ಬಾಂಗ್ಲಾ ಅಭಿಮಾನಿಗಳು ಕಿಚಾಯ್ಸಿಕೊಂಡಿದ್ರೆ, ಇದೀಗ ಪಾಕ್ ಅಭಿಮಾನಿಗಳು ಭಾರತ ಟೆಸ್ಟ್ ತಂಡದ ನಾಯಕ ಕೋಯ್ಲಿಯನ್ನು ಲೇವಡಿ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾವನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೇಟ್ ರ್ಯಾಂಕಿಂಗ್‍ನಲ್ಲಿ ನಂ.1 ಪಟ್ಟಕ್ಕೇರಿದ ಪಾಕಿಸ್ತಾನಕ್ಕೆ ಅಲ್ಲಿನ ಅಭಿಮಾನಿಗಳಿಗೆ ಸ್ವಲ್ಪ ತಲೆ ತಿರುಗ ತೊಡಗಿದೆ. ಇದೇ ಮೊದಲ ಬಾರಿಗೆ ನಂ1 ಪಟ್ಟ ಸಿಕ್ಕಿದ್ದ ಕೂಡಲೇ ಕೋಹ್ಲಿಯುನ್ನು ಲೇವಡಿ ಮಾಡಿದ್ದಾರೆ.
ಸಾರ್ವಭೌಮರಾಗಿದ್ದೇವೆ ಎಂದು ತೋರ್ಪಡಿಸುವ ನಿಟ್ಟಿನಲ್ಲಿ ಪಾಕ್ ಅಭಿಮಾನಿಗಳು ಸರ್ವಾಧಿಕಾರಿಯೊಬ್ಬ ಚಿನ್ನದ ಸಿಂಹಾಸನ ಮೇಲೆ ಕೂತಿರುವ ರಾಜನೊಬ್ಬನ ಫೋಟೋಗೆ ಮಿಸ್ಬಾ ಉಲ್ ಹಕ್‍ನ ಮುಖ ಹಚ್ಚಿ ಅದರ ಪಕ್ಕದಲ್ಲಿರುವ ಸೇನಾನಿಗೆ ಕೊಹ್ಲಿಯ ಮುಖ ಇಟ್ಟು ವ್ಯಂಗ್ಯ ಮಾಡಿದ್ದಾರೆ. ಇನ್ನೋಂದು ಫೋಟೋದಲ್ಲಿ ರೆಸ್ಲರ್ ಒಬ್ಬ ತನ್ನ ಪ್ರತಿ ಸ್ಪರ್ಧಿಯನ್ನು ಹೆಗಲ ಮೇಲೆ ಎತ್ತಿಕೊಂಡಿರುವ ಚಿತ್ರಕ್ಕೆ ರೆಸ್ಲರ್ ಮುಖಕ್ಕೆ ಮಿಸ್ಬಾ ಹಾಗೂ ಮೇಲಿರುವ ಸ್ಪಧಿಯ ಮುಖಕ್ಕೆ ಕೊಹ್ಲಿಯ ಮುಖ ಹಾಕಿ ತನ್ನ ಕೊಂಕುತನವನ್ನು ತೋರ್ಪಡಿಸಿದ್ದಾರೆ.
ಇಂತಹ ಹತ್ತಾರು ವ್ಯಂಗ್ಯ ಮಾಡುವಂತಹ ಚಿತ್ರಗಳನ್ನು ಮಾಡಿ ಅವುಗಳನ್ನೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪಾಕ್ ಅಭಿಮಾನಿಗಳು ತಮ್ಮದೇ ಆದ ರೀತಿಯ ವಿಚಿತ್ರ ಖುಷಿ ಪಡುತ್ತಿದ್ದಾರೆ.

POPULAR  STORIES :

ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...