ದೇಶದಾದ್ಯಂತ ಇದೀಗ ರಿಲಯಾನ್ಸ್ ಜಿಯೋ 4ಜಿ ಸಿಮ್‍ದೇ ಮಾತು..! ಜಿಯೋ 4ಜಿ ಉಚಿತ ಸಿಮ್‍ನ ಹುಚ್ಚು ಹೇಗಿದೆ ಅಂದ್ರೆ ಗ್ರಾಹರು ರಾತ್ರಿಯೆಲ್ಲಾ ನಿದ್ರೆ ಬಿಟ್ಟಿ ಅದನ್ನು ಕೊಂಡು ಕೋಳ್ಳೋಕೆ ಮುಗಿ ಬೀಳ್ತಾ ಇದಾರೆ ನೋಡಿ..! ರಿಲಯಾನ್ಸ್ ಅಂಗಡಿಗಳಲ್ಲಂತೂ ಮೀಟರ್‍ಗಟ್ಟಲೇ ಕ್ಯೂ ಸ್ಟಾರ್ಟ್ ಆಗ್ಬಿಟ್ಟಿದೆ. ಭುವನೇಶ್ವರ್, ಲಕ್ನೋ, ಭೋಪಾಲ್ ಮತ್ತು ಮೊಹಾಲಿಗಳಲ್ಲಂತೂ ಜನರು ಈ ಸಿಮ್ ಕೊಳ್ಳೋಕೆ ರಾತ್ರಿ 2 ಗಂಟೆಯಿಂದಲೇ ಅಂಗಡಿಯ ಮುಂದೆ ಠಿಕಾಣಿ ಹೂಡಿದ್ದಾರೆ…! ಕಳೆದ ಒಂದು ವಾರದಿಂದ ರಿಲಯಾನ್ಸ್ ಉಚಿತ 4ಜಿ ಸಿಮ್ ದಾಖಲೆಯ ಪ್ರಮಾಣದಲ್ಲಿ ಸೇಲ್ ಆಗ್ತಾ ಇದೆ…!
ಸುಮಾರು ಮೂರು ತಿಂಗಳ ಉಚಿತ ಕರೆ ಹಾಗೂ ಡಾಟಾ ಫ್ರೀ ಹೊಂದಿರುವ ಈ ಜಿಯೋ 4ಜಿ ಸಿಮ್ ಕೆಲವು ಬ್ರಾಂಡೆಡ್ ಮೋಬೈಲ್‍ಗಳಾದ ಸ್ಯಾಮ್ಸಂಗ್, ಎಲ್‍ಜಿ, ಮೈಕ್ರೋಮ್ಯಾಕ್ಸ್, ಆಸಸ್, ಟಿಎಲ್‍ಸಿ ಹಾಗೂ ಇತರೆ 4ಜಿ ಡಿವೈಸ್‍ಗಳಿಗೆ ಈ ಸೇವೆ ಲಭ್ಯವಿದೆ. ಉಚಿತ ಸಿಮ್ ಪಡೆಯಲು ತಮ್ಮ ಗುರುತಿನ ಚೀಟಿ, ಮನೆ ವಿಳಾಸ, ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ನೀಡಬೇಕಾಗುತ್ತದೆ.
POPULAR STORIES :
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!






