ನಮ್ಮ ದೇಶದಲ್ಲಿ ಕಾಡ್ತಾ ಇರೋ ಅತೀ ದೊಡ್ಡ ಸಮಸ್ಯೆಗಳಲ್ಲಿ ಒಂದು ನಿರುದ್ಯೋಗ..! ಈ ನಿರುದ್ಯೋಗ ಹೋಗಲಾಡ್ಸೋಕೆ ಕೇಂದ್ರ ಸರ್ಕಾರ ಹಲವಾರು ರೀತಿಯಲ್ಲಿ ಕಸರತ್ತು ಮಾಡ್ತಾ ಇದೆ. ಈ ನಿಟ್ಟಿನಲ್ಲಿ ವಿದ್ಯಾವಂತರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹವನ್ನೂ ಸಹ ನೀಡ್ತಾ ಇದೆ. ಆದ್ರೆ ಇಲ್ಲೊಂದು ದೇಶ ತಮ್ಮ ನಾಡಿನ ಯುವ ಜನತೆಗೆ ಒಂದು ಬಂಪರ್ ಆಫರ್ ನೀಡಲು ಮುಂದಾಗ್ತಾ ಇದೆ. ಆ ದೇಶದ ಯುವಕ ಅಥವಾ ಯುವತಿಯರಿಗೆ 18 ವರ್ಷ ತುಂಬಿದ್ರೆ ಸಾಕು ಸಾವಿರಗಟ್ಟಲೆ ಹಣ ನೀಡಲು ಸಿದ್ಧವಾಗಿ ನಿಂತಿದೆ…!
ಹೌದು.. ಇಟಲಿ ದೇಶ ಈ ರೀತಿಯ ವಿಭಿನ್ನ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು, ತಮ್ಮ ದೇಶದಲ್ಲಿ 18 ವರ್ಷ ತುಂಬಿದವರಿಗೆ 500 ಯೂರೋ ಅಂದ್ರೆ 37 ಸಾವಿರ ರೂಪಾಯಿ ಉಡುಗೊರೆಯಾಗಿ ನೀಡಲಿದೆ. ಈ ಯೋಜನೆ ಸೆಪ್ಟೆಂಬರ್ 15 ರಿಂದ ಶುರುವಾಗಲಿದ್ದು, ಸುಮಾರು 5 ಲಕ್ಷದ 75 ಸಾವಿರ ಜನರು ಇದರ ಉಪಯೋಗ ಪಡೆಯಲಿದ್ದಾರೆ. ಇದರಿಂದಾಗಿ ಆ ದೇಶದ ಸರ್ಕಾರಿ ಖರ್ಚ ಹೆಚ್ಚಾಗಲಿದೆ.
POPULAR STORIES :
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು