ರಿಲಾಯಾನ್ಸ್ ಜಿಯೋ ಸಿಮ್‍ನ ಮುಖ್ಯ ಆಫರ್‍ಗಳು ಏನ್ ಗೊತ್ತಾ..?

Date:

ರಿಲಾಯಾನ್ಸ್ ಜಿಯೋ 4ಜಿ ಸಿಮ್‍ನ್ನು ರಿಲಾಯಾನ್ಸ್ ಒಡೆತನದ ಮುಖ್ಯಸ್ಥ ಮುಖೇಶ್ ಅಂಬಾನಿ ಸೇವೆಯನ್ನು ಗುರುವಾರ ಆನಾವರಣಗೊಳಿಸಿದ್ದು, ಕಂಪನಿಯ ಎಲ್‍ಟಿಇ ನೆಟ್ವರ್ಕ್ ಜಗತ್ತಿನಲ್ಲಿಯೇ ಅತೀ ದೊಡ್ಡದು ಎಂದು ತಿಳಿಸಿದ್ದಾರೆ. ಜಿಯೋ 4ಜಿ ಸಿಮ್ ಬಿಡುಗಡೆ ಮಾಡುವ ಮೂಲಕ ರಿಲಯಾನ್ಸ್ ಟೆಲಿಕಾಂ ಸಂಸ್ಥೆ, ವೈಸ್ ಕರೆಗಳು ಸೇರಿದಂತೆ ಅಪ್ಲಿಕೇಶನ್, 4ಜಿ ಸೇವೆ ಹಾಗೂ ವಿವಿಧ ಸೌಲಭ್ಯಗಳನ್ನು ಸೆಪ್ಟೆಂಬರ್ 5 ರಿಂದ ಡಿಸೆಂಬರ್ 30ರ ವರೆಗೆ ಉಚಿತವಾಗಿ ನಿಡಲಿದೆ.
• ವಾಯ್ಸ್ ಕರೆಗಳಿಗಾಗಿ ಜಿಯೋ ಬಳಕೆದಾರರು ಯಾವುದೇ ಹಣ ಸಂದಾಯ ಮಾಡಬೇಕಿಲ್ಲ.
• ಕೇವಲ 50ರೂ. ದರದಲ್ಲಿ 1ಜಿ.ಬಿ..! ಇತರೆ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿಕೊಂಡರೆ ಈ ದರ ಕೇವಲ 1/10 ಅಷ್ಟೇ..!
• ಭಾರತಾದಾದ್ಯಂತ ರಿಲಾಯಾನ್ಸ್ ಜಿಯೋ ರೋಮಿಂಗ್ ಕಾಲ್ ಫುಲ್ ಫ್ರೀ..!
• ಜಿಯೋ ಡೇಟಾ ಸೇವೆ ಕೇವಲ 10 ಪ್ಲಾನ್‍ಗಳನ್ನು ಮಾತ್ರ ಹೊಂದಿದೆ.
• 135 ಎಂಬಿಪಿಎಸ್ ಲೋಡಿಂಗ್ ಸ್ಪೀಡ್‍ನ ಭರವಸೆ ನೀಡಿರುವ ರಿಲಾಯಾನ್ಸ್ ಜಿಯೋ ನೆಟ್ವರ್ಕ್.
• ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಘೋಷಣೆ. ಇದೀಗ ವಿದ್ಯಾರ್ಥಿಗಳು 25 ಪ್ರತಿಶತ ಹೆಚ್ಚು ಡೆಟಾ ಸೇವೆಯನ್ನು ಪಡೆಯಬಹುದು.
• 2016 ಡಿಸೆಂಬರ್‍ವರೆಗೆ ಉಚಿತ ಆಫರ್ರ್ ನೀಡಿರುವ ಜಿಯೋ
• ಅತೀ ದೊಡ್ಡ 4ಜಿ ಎಲ್‍ಟಿಇ ನೆಟ್ವರ್ಕ್ ನೀಡುತ್ತರುವ ಜಿಯೋ..!
• ಜಿಯೋ ಕೇವಲ 4ಜಿ ಮಾತ್ರವಲ್ಲದೇ, 5ಜಿ ಹಾಗೂ 6ಜಿ ಸೆವೆ ನೀಡಲು ಸಜ್ಜಾಗುತ್ತಿದೆ.

POPULAR  STORIES :

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...