ಈಗೆಲ್ಲಾ ಶಾಪಿಂಗ್ ಮಾಲ್‍ಗಳಲ್ಲಿ, ಅಥವಾ ಸ್ಥಳೀಯ ಮಾರ್ಕೆಟ್‍ಗಳಲ್ಲಿ ವಿಧ ವಿಧದ ಹೈಬ್ರಿಡ್ ಹಾಗೂ ನಾಟಿ ತಳಿಯ ಬಣ್ಣ ಬಣ್ಣದ ತರಕಾರಿಗಳ ನೋಡ್ತಾ ಇದ್ರೆ.. ಅಬ್ಬಾ ಎಷ್ಟೊಂದು ಫ್ರೆಶ್ ಇದೆ ತರ್ಕಾರಿ… ಎಷ್ಟು ಬೆಲೆ ಸ್ವಾಮೀ.. ಎಲ್ಲಿಂದ ತಂದು ಮಾರ್ತೀರಾ ಅಂತ ನೀವು ತರಕಾರಿ ಮಾರುವವನ ಅತ್ರ ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತೀರ..! ಆತನೂ ಯಾವ ಸಂಕೋಚ ಇಲ್ದೆ ನಾವು ರೈತರಿಂದ ಡೈರೆಕ್ಟಾಗಿ ತಂದು ಮಾರ್ತೀವಿ.. ಮೇಡಂ.. ನೋಡಿ ಎಷ್ಟೊಂದು ಫ್ರೆಷ್ ಇದೆ ಎಷ್ಟಾಕ್ಲಿ ಹೇಳಿ ಅಂತ ಕೇಳ್ತಾನೆ… ಆದ್ರೆ ಗ್ರಾಹರೇ ಅದಕ್ಕೂ ಮುನ್ನ ನಾವು ತೋರಿಸೋ ಈ ವಿಡಿಯೋ ನೋಡಿ.. ಯಾವ್ದು ಫ್ರಶ್ಶು ಯಾವ್ದು ಅಲ್ಲ ಅನ್ನೋದು ನಿಮ್ಗೇನೆ ಅರಿವಾಗತ್ತೆ…!
ಹೌದು.. ಇತ್ತೀಚಿನ ದಿನಗಳಲ್ಲಿ ನಮಗೆ ಅಂಗಡಿ ವ್ಯಾಪಾರಿಗಳು ಮಾತ್ರ ಮೋಸ ಮಾಡ್ತಾರೆ ಅಂತ ಅನ್ಕೊಳ್ತಾ ಇದ್ವಿ.. ಆದ್ರೆ ಕೆಲವು ರೈತರೂ ಸಹ ನಮಗೆ ಪಂಗನಾಮ ಹಾಕ್ತಾರೆ ಅನ್ನೋದನ್ನ ಈ ವಿಡಿಯೋ ನೋಡಿಯೇ ಗೊತ್ತಾದದ್ದು ನೋಡಿ… ಪ್ರತಿ ನಿತ್ಯ ತರಕಾರಿಗಳು ಫ್ರೆಶ್ ಆಗಿ ಇರೋದಕ್ಕೆ ರೈತರು ತಮ್ಮ ತೋಟದಲ್ಲಿ ಯಾವ ಯಾವ ಪ್ರಯೋಗಗಳನ್ನು ಮಾಡ್ತಾರೆ..? ಅದನ್ನ ಮಾರ್ಕೆಟ್‍ಗೆ ತಂದಾಗ ಕೆಟ್ಟು ಹೋಗ್ಬಾರ್ದಂತ ಏನ್ ಕೆಮಿಕಲ್, ಕಲರ್ ಬಳುಸ್ತಾರೆ…? ಅನ್ನೋದನ್ನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ… ಅದನ್ನು ನೋಡಿ ಇನ್ಮುಂದೆನಾದ್ರೂ ಎಚ್ಚೆತ್ಕೊಳ್ಲಿ…! ಕಲರ್ ಕಲರ್ ತರಕಾರಿ ಕೊಟ್ಟು ಕಾಗೆ ಹಾರುಸ್ತಾರೆ… ಹುಷಾರ್…!
POPULAR STORIES :
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!