ಆನ್ ಫೀಲ್ಡ್ ನಲ್ಲಿ ಬೌಂಡರಿ ಸಿಕ್ಸರ್‍ಗಳ ಮೂಲಕ ಕೋಟ್ಯಾನು ಕೋಟಿ ಅಭಿಮಾನಿಗಳಗನ್ನು ಇಟ್ಟುಕೊಂಡಿರುವ ಕೆರೇಬಿಯನ್ ಕಿಂಗ್ ಕ್ರಿಸ್‍ಗೇಲ್, ಕಲರ್ ಫುಲ್ ಲೈಫ್‍ಗೆ ಇನ್ನೊಂದು ಹೆಸರೇ ಗೇಲ್.. ಯಾಕಪ್ಪ ಹೀಗೆ ಹೆಳ್ತಾ ಇದೀವಿ ಅಂದ್ರೆ ಗೇಲ್‍ನಷ್ಟು ಕಲರ್ ಫುಲ್ ಲೈಫ್ ಮೋಜು ಮಸ್ತಿ ಅಂತ ಯಾವೊಬ್ಬ ಆಟಗಾರನೂ ಸಹ ಇರೋದಿಲ್ಲ.. ಸದಾ ಕಾಲ ಮೋಜು ಮಸ್ತಿಯಲ್ಲಿ ತೇಲಾಡುವ ಯೂನಿವರ್ಸಲ್ ಬಾಸ್ ಇದೀಗ ಫೇಸ್‍ಬುಕ್‍ನಲ್ಲಿ ತನ್ನ ತುಂಟುತನ ಮೆರದಿದ್ದಾರೆ..!
ಹೌದು.. ಕೆರೇಬಿಯನ್‍ನ ಎಡಗೈ ದಾಂಡಿಗ ಗೇಲ್ ಈಗ ಬಾರಿ ಸುದ್ದಿಯಲ್ಲಿದ್ದಾರೆ..! ಗೇಲ್ ಅವರು ಇದೇ ಸೆಪ್ಟೆಂಬರ್ 21 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅಂದು ತಮ್ಮ ಮಗದಾಸೆಯನ್ನು ಈಡೇರಿಸಿಕೊಳ್ಳಲು ಬಯಸಿದ್ದಾರೆ.. ಅಂತಹ ದೊಡ್ಡ ಆಸೆ ಏನು ಅಂತ ಕೇಳ್ತೀರಾ..? ಬೇರೇನು ಅಲ್ಲ ಗೇಲ್ ಲಲನೆಯರ ಜೊತೆ ಸ್ವಿಮ್ ಮಾಡೋದು…! ಸದಾ ಎಣ್ಣೆ ಮತ್ತಿನಲ್ಲಿ ತೇಲಾಡುವ ಗೇಲ್‍ಗೆ ಅಂದು ಹೆಣ್ಣು ಮಕ್ಕಳ ಜೊತೆ ಈಜಾಡುತ್ತಾ ಕಾಲ ಕಳೆಯೋ ಮನಸ್ಸಾಗಿದೆಯಂತೆ.. ಹೀಗೆಂದು ಗೇಲ್ ಅವರೇ ಫೇಸ್‍ಬುಕ್ನಲ್ಲಿ ಹೇಳಿಕೊಂಡಿದ್ದಾರೆ. ಹುಡ್ಗೀರಂದ್ರೆ ನಂಗೆ ತುಂಬಾ ಇಷ್ಟ ಎಂದು ತನ್ನ ಆಟೋ ಬಯೋಗ್ರಫಿಯಲ್ಲಿ ಬರೆದುಕೊಂಡಿರೋ ಗೇಲ್, ಹೇಳಿಕೆಯಂತೆ ಸದಾ ಹುಡುಗಿಯರ ಜೊತೆ ಫೋಸ್ ಕೊಟ್ಟ ಚಿತ್ರಗಳೇ ಹೆಚ್ಚು. ಇತ್ತೀಚೆಗಷ್ಟೇ ಬಿಕಿನಿ ಹುಡುಗಿಯರ ಜೊತೆ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನ ಮೂಡಿಸಿದ್ದು, ಇದೀಗ ಗೇಲ್ ತನ್ನ ಜೊತೆ ಈಜಾಡಲು ಲಲನೆಯರು ಬೇಕಾಗಿದೆ ಎಂದು ಹೇಳಿಕೆ ನೀಡುವುದರ ಮೂಲಕ ತಾನೊಬ್ಬ ಪೋಲಿ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ.
POPULAR STORIES :
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!