ರಾಮಲಲ್ಲಾ ಮೂರ್ತಿ‌ ಪ್ರತಿಷ್ಠಾಪನೆಗೆ ಕ್ಷಣಗಣನೆ

Date:

ರಾಮಲಲ್ಲಾ ಮೂರ್ತಿ‌ ಪ್ರತಿಷ್ಠಾಪನೆಗೆ ಕ್ಷಣಗಣನ ಆರಂಭವಾಗಿದೆ. ಈ ಬೆನ್ನಲ್ಲೇ ರಾಮಲಲ್ಲಾ ಮೂರ್ತಿಯ ಫೋಟೋ ಇದೀಗ ವೈರಲ್ ಆಗುತ್ತಿದ್ದು, ಅದರ ವಿಶೇಷತೆಗಳ ವಿವರ ನಿಮಗಾಗಿ.

ವೈರಲ್ ಆದ ಫೋಟೋದಲ್ಲಿ ಐದು ವರ್ಷದ ರಾಮನು ಕೈಯಲ್ಲಿ ಬಿಲ್ಲು‌ಹಾಗು ಬಾಣದೊಂದಿಗೆ ಕಾಣಬಹುದಾಗಿದೆ. ಬಲರಾಮನ ಮುಖದಲ್ಲಿ ಮಂದಹಾಸ, ಕೈಯಲ್ಲಿ ಆದಿಶಕ್ತಿ , ಸ್ವಸ್ತಿಕ ಮುದ್ರೆ ಹಾಗು ಮೂರ್ತಿಯ ಮೇಲ್ಬಾಗದಲ್ಲಿ ಸೂರ್ಯದೇವನನ್ನು ಕೆತ್ತನೆ ಮಾಡಲಾಗಿದೆ. ಇನ್ನು ಬಾಲರಾಮನ‌ ಬಲಭಾಗದಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ ಹಾಗು ಎಡಭಾಗದಲ್ಲಿ ಪರಶುರಾಮ, ರಾಮ,ಕೃಷ್ಣ, ಬುದ್ಧ ಹಾಗು ಕಲ್ಕಿ ಅವತಾರಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೇ ಮೂರ್ತಿಯ ಬಲಭಾಗದಲ್ಲಿ ಆಂಜನೇಯ ಹಾಗು ಎಡಭಾಗದಲ್ಲಿ ಗರುಡ ಕೂಡ ಕಾಣಬಹುದು.

ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಗ್ರಹವನ್ನು ತಯಾರಿಸಿದ್ದು, ಮೂರ್ತಿಯ ತೂಕ ಒಟ್ಟು 200 ಕೆಜಿ ಇದೆ ಎನ್ನಲಾಗಿದೆ. ಅಲ್ಲದೇ 4.24 ಅಡಿ ಉದ್ದ ಹಾಗಿ 3 ಅಡಿ ಅಗಲ ಮೂರ್ತಿ ಕೆತ್ತನೆ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...