ಇಂಟರ್ ನೆಟ್ ದೈತ್ಯ ಎಲ್ಲರ ಮೆಚ್ಚಿನ ಸರ್ಚ್ ಇಂಜಿನ್‍ಗಳಲ್ಲಿ ಒಂದಾದ ಗೂಗಲ್ ಇದೀಗ ವಯಸ್ಕ ಜೀವನಕ್ಕೆ ಕಾಲಿಟ್ಟಿದೆ. ಇಂದು ಗೂಗಲ್ ತನಗೆ 18 ವರ್ಷದ ತುಂಬಿದ ಸಂಭ್ರಮಾಚರಣೆಯಲ್ಲಿದೆ..!
ವಿಶಿಷ್ಟವಾದ ಆನಿಮೇಟೆಡ್ ಡೂಡಲ್‍ನೊಂದಿಗೆ ಇಂದು ಕಾಣಿಸಿಕೊಳ್ಳುತ್ತಿರುವ ಗೂಗಲ್‍ಗೆ ಎಲ್ಲೆಡೆಯಿಂದ ವಿಷ್ ಸಹ ಕೇಳಿ ಬರುತ್ತಿದೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್ಪೋಡ್ ವಿಶ್ವ ವಿದ್ಯಾನಿಲಯ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಜೆ ಬ್ರಿನ್ 1998ರಲ್ಲಿ ಹುಟ್ಟುಹಾಕಿದ್ದ ಈ ಗೂಗಲ್ ತನ್ನ ಹೋಂ ಪೇಜ್‍ನಲ್ಲಿ ಸೆ.27 ಅಂದರೆ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಆದರೆ ಗೂಗಲ್‍ಗೆ ನಿಜವಾಗಿ ಈ ಸಂಸ್ಥೆ ಆರಂಭವಾದ ದಿನ ಗೊತ್ತೇ ಇಲ್ವಂತೆ. 2006ರ ಸೆ. 27ರಿಂದ ತನ್ನ ಬರ್ತ್‍ಡೇ ಆಚರಿಸಿಕೊಂಡು ಬರ್ತಾ ಇರೋ ಗೂಗಲ್ ಅದರ ಹಿಂದಿನ ವರ್ಷಗಳಲ್ಲಿ ಸೆ.26ರಂದು ಸಂಭ್ರಮಾಚರಣೆ ನಡೆಸುತ್ತಿತ್ತು. ಸುಮಾರು 18 ವರ್ಷಗಳ ಕಾಲ ವಿಶ್ವದಾದ್ಯಂತ ಬಹು ಬೇಡಿಕೆ ಸಂಸ್ಥೆಗಳಲ್ಲೊಂದಾದ ಗೂಗಲ್, ಮಾರುಕಟ್ಟೆಯಲ್ಲಿ ಆಪಲ್ ಬಿಟ್ಟರೆ ಎರಡನೇ ಸ್ಥಾನ ಗೂಗಲ್‍ನದ್ದು. ಇನ್ನು ಫೋರ್ಬ್ ಶ್ರೀಮಂತ ಪಟ್ಟಿಯಲ್ಲಿ ಗೂಗಲ್ ಸ್ಥಾಪಕರಾದ ಪೇಜ್ ಹಾಗೂ ಬ್ರಿನ್ ಕ್ರಮವಾಗಿ 12 ಹಾಗೂ 13ನೇ ಸ್ಥಾನದಲ್ಲಿದ್ದಾರೆ.
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!