ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್:‌ ಜನವರಿಯಿಂದ ಈ ಫೋನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ!

Date:

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್:‌ ಜನವರಿಯಿಂದ ಈ ಫೋನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ!

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧತೆಗಳು ನಡೆದಿವೆ. 2024ಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷಕ್ಕೆ ವೆಲ್‌ಕಮ್ ಹೇಳಲು ಜನರು ಸಜ್ಜಾಗಿದ್ದಾರೆ. ನ್ಯೂ ಇಯರ್ ಜೋಶ್ ಜೊತೆ ಇದೀಗ ಶಾಕಿಂಗ್‌ ನ್ಯೂಸ್‌ ಒಂದು ಹೊರ ಬಿದ್ದಿದೆ.
ಜನವರಿ 1ನೇ ತಾರೀಖು, ಹೊಸ ವರ್ಷದ ಮೊದಲ ದಿನದಿಂದಲೇ ಪ್ರಮುಖ ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ವಾಟ್ಸಾಪ್ ಮಾಯವಾಗಲಿದೆ. ಇಂತಹ ಒಂದು ವರದಿಯನ್ನು ಹೆಚ್ಡಿ ಬ್ಲಾಗ್ ಡಿಸೆಂಬರ್ 20 ರಂದು ಪ್ರಕಟಿಸಿದೆ
ಆ್ಯಂಡ್ರಾಯ್ಡ್ ಕಿಟ್ಕಾಟ್ ಡಿವೈಸ್ ನ್ನು ಇಂದಿಗೂ ಉಪಯೋಗಿಸುತ್ತಿರುವ,ಮುಂಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ಗಳಲ್ಲಿ ವಾಟ್ಸಾಪ್ ಆ್ಯಕ್ಸಿಸ್ ಆಗುವುದಿಲ್ಲ ಎಂದು ಹೇಳಲಾಗಿದೆ. ವಾಟ್ಸಾಪ್ ಜೊತೆ ಜೊತೆಗೆ ಮೆಟಾ ಆ್ಯಪ್ಗಳಾದಂತಹ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ಗಳು ಕೂಡ ಕಣ್ಮರೆಯಾಗಲಿವೆ. ಹೀಗಾಗಿ, ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ. ಕೆಲ ಹಳೆಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ.
ಇಲ್ಲಿದೆ ನೋಡೆ ಲೀಸ್ಟ್
• Samsung Galaxy S3, Galaxy Note 2, Galaxy Ace 3, Galaxy S4 Mini ವರ್ಕ್ ಆಗಲ್ಲ.
• HTC ಯಾವ ಫೋನ್‌ಗಳಲ್ಲಿ ವಾಟ್ಸಪ್‌ ಕೆಲಸ ಮಾಡಲ್ಲ
• One X, One X+, Desire 500, Desire 600 ಫೋನ್‌ಗಳಲ್ಲಿ ವಾಟ್ಸಪ್‌ ಕೆಲಸ ಮಾಡಲ್ಲ.
• ಈ ಸೋನಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಕೆಲಸ ನಿರ್ವಹಿಸುವುದಿಲ್ಲ
• Sony Xperia Z, Xperia SP,Xperia T, Xperia V ಸಹ ಕೆಲಸ ನಿರ್ವಹಿಸುವುದಿಲ್ಲ.
• ಈ LG ಫೋನ್‌ಗಳಲ್ಲಿಯೂ ಸಹ ವಾಟ್ಸಪ್‌ ಲಭ್ಯವಿರಲ್ಲ
• Optimus G, Nexus 4, G2 Mini, L90 ವಾಟ್ಸಪ್‌ ಲಭ್ಯವಿರಲ್ಲ.
• ಮೊಟೊರೊಲಾ ಈ ಫೋನ್‌ಗಳಲ್ಲಿ ವಾಟ್ಸಪ್‌ ಸೇವೆ ಸ್ಥಗಿತ Moto G, Moto Razr HD, Moto E 2014 ಸೇವೆ ಸ್ಥಗಿತ

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...