ದೇಶದಾದ್ಯಂತ ಯಶಸ್ವಿ ಪ್ರದರ್ಶ ನೀಡಿ ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ‘ತಿಥಿ’ ತಂಡ ಈಗ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಕೆ.ಎಂ ರಘು ನಿರ್ದೇಶನದಲ್ಲಿ ಮೂಡಿಬಂದ ವೀರ್‍ಸಮಂತ್ ಸಂಗೀತ ನಿರ್ದೇಶನದ ಮತ್ತೊಂದು ಸಿನಿಮಾ ತರ್ಲೆ ವಿಲೇಜ್ ಚಿತ್ರದ ಟ್ರೈಲರ್ ಈಗ ಎಲ್ಲೆಡೆ ಸದ್ದು ಮಾಡ್ತಾ ಇದೆ.. ಈ ಚಿತ್ರದಲ್ಲಿ ರಾಜ್ಯದೆಲ್ಲೆಡೆ ಸಖತ್ ಕ್ರೇಜ್ ಮೂಡಿಸಿದ್ದ ಗಡ್ಡಪ್ಪ, ಸೆಂಚುರಿ ಗೌಡ ಸೇರಿದಂತೆ ತಿಥಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ತಮ್ಮಣ್ಣ, ಅಭಿ ಮತ್ತಿತರು ಚಿತ್ರದಲ್ಲಿ ನಟಿಸಿದ್ದಾರೆ.. ಏನ್ ನಿನ್ ಪ್ರಾಬ್ಲಮ್ಮು ಎಂಬ ಡೈಲಾಗ್ ಮೂಲಕವೇ ಜಗತ್‍ಜಾಹೀರಾತಾಗಿದ್ದ ಗಡ್ಡಪ್ಪ ಇದೀಗ ‘ನೀನ್ ಕೂಲ್ಡಾಗಿರು ನಂಜಪ್ಪ’ ಡೈಲಾಗ್ ಮೂಲಕ ಎಲ್ಲರಿಗೂ ರಂಜಿಸಲು ಬರ್ತಿದ್ದಾರೆ. ಇದೀಗ ತರ್ಲೆ ವಿಲೇಜ್ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು.. ಅದರ ಸಣ್ಣ ತುಣುಕು ಇಲ್ಲಿದೆ ನೋಡಿ..
Tharle village Kannada New movie official trailer
https://www.youtube.com/watch?v=y6oXNA6AaA8
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!