ಹೀಗೊಂದು ಶಸ್ತ್ರಚಿಕಿತ್ಸೆಗೆ ಒಳಾಗಿದ್ದು 13 ತಿಂಗಳ ಅವಳಿ ಮಕ್ಕಳು.. ನ್ಯೂಯಾರ್ಕ್ ನ ಚಿಲ್ಡ್ರನ್ ಹಾಸ್ಪಿಟಲ್ ನಲ್ಲಿ 27 ಗಂಟೆಗಳ ಸತತ ಶಸ್ತ್ರಚಿಕಿತ್ಸೆಯ ಮೂಲಕ ಸೇರಿಕೊಂಡಿದ್ದ ತಲೆಭಾಗವನ್ನ ಬೇರೆ ಮಾಡಲಾಗಿದೆ..
ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಈ ಮಕ್ಕಳನ್ನ ಬೇರೆ ಮಾಡುವಲ್ಲಿ ನ್ಯೂಯಾರ್ಕ್ನ ವೈದ್ಯರು ಯಶಸ್ವಿಯಾಗಿದ್ದಾರೆ.. ನಿಕೊಲ್ ಹಾಗೆ ಮೆಕ್ ಡೊನಾಲ್ಡ್ ಗೆ ಹುಟ್ಟಿದ್ದ ಈ ಅವಳಿ ಮಕ್ಕಳಾದ ಅನಿಯಸ್ ಮತ್ತು ಜಾಡೊನ್ ಈ ರೀತಿ ಗಂಭೀರ ಆಪರೇಷನ್ ಗೆ ಒಳಗಾದ ಮಕ್ಕಳು… ಈ ಅಪರೇಷನ್ ಗೆ ತಗುಲಿದ ವೆಚ್ಚ ಬರೋಬ್ಬರಿ 2.3ಮಿಲಿಯನ್ ಗಳಷ್ಟು…
ಸದ್ಯಕ್ಕೆ ಹೀಗೆ ಬೇರ್ಪಟ್ಟ ಇಬ್ಬರು ಮಕ್ಕಳು ಆರೋಗ್ಯವಾಗಿದ್ದು ಪೋಷಕರಿಗೆ ಸಂತಸವನ್ನ ಉಂಟು ಮಾಡಿದ್ರೆ, ಡಾಕ್ಟರ್ ಗಳಿಗೆ ಇಂತಹದೊಂದು ಆಪರೇಷನ್ ನ ಯಶಸ್ವಿಯಾಗಿ ಮುಗಿಸಿದ ಹೆಮ್ಮೆ ಇದೆ..
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!