ಈ ಅಂಪೈರ್ ಇಂತಹದೊಂದು ಶೀಲ್ಡ್ ನ ಜೊತೆಗೆ ಫೀಲ್ಡ್ ಗೆ ಇಳಿಯೋದು ಯಾಕೆ ಗೊತ್ತಾ..?

Date:

ಕ್ರಿಕೆಟರ್ ಗಳು ಬ್ಯಾಟ್ ಹಾಗೆ ಬಾಲ್ ನ ಜೊತೆಗೆ ಆಟದಲ್ಲಿ ಬ್ಯೂಸಿಯಾಗಿದ್ರೆ ಈ ಎರಡು ತಂಡಗಳ ಆಟವನ್ನ‌ ನಿರ್ಣಾಯಕವಾಗಿ ಜಡ್ಜ್ ಮಾಡೋ ಕೆಲಸ ಈ ಅಂಪೈರ್ ಗಳ ಕೈಲಿರುತ್ತೆ..
ನಮ್ಮಲ್ಲಿ ಆಟಗಾರಿಗೆ ಎಷ್ಟು ಬೆಲೆ ಇದ್ಯೋ ಈಗ ಅಂಪೈರ್ ಗಳಿಗೂ ಸಹ ಅದೇ ರೀತಿಯ ಗೌರವವಿದೆ.. ಯಾಕಂದ್ರೆ ಇವ್ರು ನೀಡುವ ಒಂದು ತೀರ್ಪು ಇಡೀ ಆಟದ ಗತಿಯನ್ನ ಬದಲಿಸಿ ಬಿಡುತ್ತೆ.. ಸದ್ಯಕ್ಕೆ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಹೆಚ್ಚು ಗುರುತಿಸಿಕೊಂಡ ಅಂಪೈರ್ ಅಂದ್ರೆ ಬಿಲ್ಲಿ ಬೌಡೆನ್. ತನ್ನ ವಿಶಿಷ್ಟ ಶೈಲಿಯ ಹಾವಭಾವಗಳ ಮೂಲಕ ಬೌಂಡರಿಗಳನ್ನ ತೋರಿಸ್ತ ಆಟದ ಗತ್ತನ್ನ ಹೆಚ್ವಿಸಿದ ಕೀರ್ತಿ ಈತನಿಗು ಸಲ್ಲಬೇಕು…

billy-bowden-014-696x418
ಇನ್ನೂ ಸದ್ಯಕ್ಕೆ‌ ಬಿಲ್ಲಿ ಬೌಡೆನ್ ನ ನಂತರ ಹೀಗೆ ಎಲ್ಲರ ಗಮನವನ್ನ ತನ್ನತ್ತ ಸೆಳಿತಿರೋ ಮತ್ತೊಬ್ಬ ಅಂಪೈರ್ ಇದ್ದಾರೆ ಆಸ್ಟ್ರೇಲಿಯಾದ ಈ ‘ಬ್ರೂಸ್ ಆಕ್ಸೆನ್ ರ್ಫೊಡ್’ ಅವರು…
ಈತ ಸದ್ಯಕ್ಕೆ‌ ಎಲ್ಲರು ತನ್ನತ್ತ ನೋಡುವಂತೆ ಮಾಡ್ತಿರೋದು ತನ್ನ ಎಡಗೈಯಲ್ಲಿ ತೊಟ್ಟು ಬರುವ ಈ ಶೀಡ್.. ಈಗೀನ ನ್ಯೂಜಿಲ್ಯಾಂಡ್ ಹಾಗೆ ಭಾರತದ ವಿರುದ್ಧದ ಮ್ಯಾಚ್ ನಲ್ಲೂ ಹೀಗೆ ಬರ್ತೀದ್ದಾರೆ ಈ ಅಂಪೈರ್.. ಈ ಬಗ್ಗೆ ಎಲ್ಲರಲ್ಲು ಅವರದ್ದೆ ಆದ ಅಭಿಪ್ರಾಯಗಳಿವೆ. ಕೆಲವರು‌ ಇದರಲ್ಲಿ ಕೆಲವೊಂದು ಟೆಕ್ನಾಲಜಿ ಇದ್ದು ತೀರ್ಪು ನೀಡೋಕೆ ಸಹಕಾರಿಯಾಗಿದೆ ಅಂತ ಹೇಳೋದು ಉಂಟು.. ಇನ್ನೂ ಕೆಲವರು ಕೈಗೆ ಪೆಟ್ಟಾಗಿರ ಬಹುದು ಅನ್ನೋದು ಉಂಟು.. ಆದ್ರೆ ಇದ್ಯಾವುದು ನಿಜವಲ್ಲ ಅನ್ನೋದೆ ನಿಜ…
ಯಸ್ 22 ಯಾರ್ಡ್ನಷ್ಟು ದೂರದಲ್ಲಿ ನಿಂತು ಅಂಪೈರಿಂಗ್ ಮಾಡೋ ಇವರಿಗೆ ಬ್ಯಾಟ್ ನಿಂದ ಹೊರಟ ಬಾಲ್ ಯಾವಾಗಾದ್ರು ನೇರವಾಗಿ ಈ ಅಂಪೈರ್ ಗಳ ಕಡೆ ಬರಬಹುದು..

sheild-umpire
ಇಂತಹ ಘಟನೆಗಳನ್ನ ನೀವು ಸಹ ಹಲವಾರು‌ ಮ್ಯಾಚ್ ಗಳಲ್ಲಿ ನೋಡಿರ್ತಿರ..
ಇಂತಹ ಅನಿರೀಕ್ಷಿತ ಸಪ್ರೈಸ್ ಗಳಿಂದ ತಪ್ಪಿಸಿಕೊಳ್ಳುವ ಸಲುವಾಗ ಇಂತಹದೊಂದು ಗೋಡೆಯನ್ನ ಮಾಡಿಕೊಂಡಿದ್ದಾರೆ ಈ ಆಸಿಸ್ ಅಂಪೈರ್.. ಇವ್ರು ಮಾತ್ರವಲ್ಲ ಜಾನ್ ವಾರ್ಡ್ ಸಹ ಹೆಲ್ಮೆಟ್ ನ ಹಾಕಿಕೊಂಡು ಫಿಲ್ಡ್ ನಲ್ಲಿ ತಮ್ಮ ಕಾರ್ಯ ನಿರ್ವಹಿಸ್ತಾರೆ..
ಸದ್ಯಕ್ಕೆ ಬ್ಯಾಟ್ಸಮನ್ ಗಳು ಮಾತ್ರವಲ್ಲ ಅಂಪೈರ್ ಗಳಿಗೆ ಬಾಲ್ ನಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅರಿವಿದೆ.. ಹೀಗಾಗೆ ಇಂತಹ ಜೀವ ರಕ್ಷಕಗಳ ಮೊರೆ ಹೋಗಿದ್ದಾರೆ.

  •  ಅಶೋಕ್ ರಾಜ್ 

Like us on Facebook  The New India Times

POPULAR  STORIES :

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...