500 ಮತ್ತು 1000 ರೂಪಾಯಿ ನೋಟುಗಳ ಮುದ್ರಣ ಬಂದ್.
ಇಂದು ಮಧ್ಯರಾತ್ರಿಯಿಂದಲೇ 500,1000ರೂ ನೋಟುಗಳು ಚಾಲ್ತಿಯಲ್ಲಿರುವುದಿಲ್ಲ.!
ನಾಳೆ, ನಾಡಿದ್ದು ಎಟಿಎಂ ಬಂದ್..!
500, 1000 ನೋಟುಗಳ ಚಲಾವಣೆಗೆ ನಿಷೇಧ
500, 2000, 5000 _ದ ಹೊಸ ನೋಟುಗಳ ಮುದ್ರಣ.
ಇಂದು ಮಧ್ಯರಾತ್ರಿಯಿಂದಲೇ ನೋಟುಗಳ ಚಲಾವಣೆ ರದ್ದು
ನಾಳೆ ಬ್ಯಾಕ್ ಗಳಿಗೆ ರಜೆ
ನವೆಂಬರ್ 10 ರಿಂದ ಡಿಸೆಂಬರ್ 30ರ ವರೆಗೂ ನೋಟು ಬದಲಾವಣೆ ಗೆ ಅವಕಾಶ
ನೋಟು ಬದಲಾವಣೆಗೆ ಹೋಗುವ ವೇಳೆ ಗುರುತಿನ ಚೀಟಿ ಕಡ್ಡಾಯ
ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ಬದಲಾಯಿಸಲು ಅವಕಾಶ
ATM ನಿಂದ ಪ್ರತಿನಿತ್ಯ 2 ಸಾವಿರ ಹಣ ಮಾತ್ರ ಡ್ರಾ ಮಾಡಲು ಅವಕಾಶ
ಮುಂದಿನ 72 ಗಂಟೆಗಳಲ್ಲಿ ಹಳೇ ನೋಟುಗಳನ್ನು ಬಳಸಿ ಔಷಧಿ ಖರೀದಿಸಬಹುದು.
ಕಪ್ಪು ಹಣ ತಡೆಗೆ ಮಹತ್ವದ ನಿರ್ದಾರ
ಸಂಪುಟ ಸಭೆಯ ಬಳಿಕ ಮಹತ್ವದ ನಿರ್ಧಾರ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ
Like us on Facebook The New India Times
POPULAR STORIES :
ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ
ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!
12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ
ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!