TNIT South Indian Media Award ಯಶಸ್ವಿ

Date:

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ ಪ್ರತಿಯೊಬ್ಬರು ಕಾರಣರೆ. ಅಷ್ಟೊಂದು ಅದ್ದೂರಿಯಾಗಿ ಕಾರ್ಯಕ್ರಮ ಮಾಡಲು ನಮ್ಮ ಬೆನ್ನೆಲುವಾಗಿ ನಿಂತ ಸ್ಪಾನ್ಸರ್ಸ್ ಗಳನ್ನ ನಾವು ಮರೆಯುವಂತಿಲ್ಲ. ಹಾಗಾದ್ರೆ ನಮ್ಮ ಸ್ಪಾನ್ಸರ್ಸ್ ಯಾರ್ಯಾರು ಅನ್ನೊದರು ಒಂದು ಚಿಕ್ಕ ಪರಿಚಯ ನಿಮ್ಮ ಮುಂದೆ.

ಟಿಎನ್ ಐಟಿ ಮೀಡಿಯಾ ಅವಾರ್ಡ್ ಅದ್ದೂರಿಯಾಗಿ ನಡೆಯಿತು, ಅದರ ವೈಭವವನ್ನ ಕರ್ನಾಟಕದ ಜನತೆಯ ಮುಂದೆ ಇಡುವ ಜವಾಬ್ದಾರಿ ಹೊತ್ತಿದ್ದು ನಮ್ಮ‌ ಟೆಲಿವಿಷನ್ ಪಾರ್ಟ್ನರ್ ಸಿರಿ ಕನ್ನಡ ಟಿವಿ.‌ ಇನ್ನೂ ನಮ್ಮ ಕಾರ್ಯಕ್ರಮದ ಸುದ್ದಿಯನ್ನ ಅಚ್ಚುಕಟ್ಟಾಗಿ ಓದುಗರ ಕೈಗೆ ಇಟ್ಟಿದ್ದು
ಪ್ರಿಂಟ್ ಪಾರ್ಟ್ನರ್ ಕನ್ನಡ-ಪ್ರಭ ದಿನಪತ್ರಿಕೆ. ಕೇಳುಗರ ಮನ ತಣಿಸೋ ಮಿರ್ಚಿ 98.3 ಬಿಗ್ ಎಫ್ಫೇಮ್ ಗಾನ ಈ ಬಾರಿ ಎಂಟರ್ಟೈನರ್ ಪಾರ್ಟ್ನರ್ ಆಗಿ ಸಾಥ್ ನೀಡಿದ್ದಾರೆ. ಟೈಟಲ್ ಸ್ಪಾನ್ಸರ್ಸ್ ಆಗಿ AVR ಗ್ರೂಪ್ಸ್ ಪ್ರತಿ ಹಂತದಲ್ಲೂ ಜೊತೆಗೂಡಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅರವಿಂದ ವೆಂಕಟೇಶ ರೆಡ್ಡಿ ಅವರು ಹಾಗೂ ತಂಡದವರು ಪ್ರತಿ ಹೆಜ್ಜೆಗೂ ಸಾಥ್ ಕೊಟ್ಟಿದ್ದಾರೆ. ಹಾಗೇನೆ ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಪವರ್ಡ್ ಬೈ ಎಸ್ ಬಿ ಗ್ರೂಪ್ ಜೊತೆಗೂಡಿದ್ದಾರೆ.

ಜನರ ಕಷ್ಟಗಳಿಗೆ ಹೆಗಲಾಗಿ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಅಗ್ರಸ್ಥಾನದಲ್ಲಿರೋ ಕೆನರಾ ಬ್ಯಾಂಕ್ ನಮ್ಮೊಂದಿಗೆ ಬ್ಯಾಂಕಿಂಗ್ ಪಾರ್ಟ್ನರ್ ಆಗಿದ್ದರು. ಇನ್ನೂ ಟ್ರೇಡಿಂಗ್ ಪಾರ್ಟ್ನರ್ ಆಗಿ trade U Care, ಪ್ರತಿ ವರ್ಷದಂತೆ ಈ ವರ್ಷವೂ
ಫೈನಾಷಿಯಲ್ ಬ್ಯಾಂಕಿಂಗ್ ಪಾರ್ಟ್ನರ್ ಆಗಿ MSIL, ಹಾಲು ಉತ್ಪನ್ನಗಳಿಗೆ ಹೆಸರಾಗಿರುವ ನಂದಿನಿ ಡೈರಿ ಪಾರ್ಟ್ನರ್ ಆಗಿ, ಸೌಂದರ್ಯವನ್ನ ಹೆಚ್ಚಿಸುವ ಹಾಗೂ ಮೈಸೂರು ಮನೆತನದ ಕೊಡುಗೆ ಅಂತಾನೆ ಹೇಳುವ ಮೈಸೂರ್ ಸ್ಯಾಂಡಲ್ ಸೋಪ್
ಬ್ಯೂಟಿ ಅಂಡ್ ವೆಲ್ಲನೆಸ್ ಪಾರ್ಟ್ನರ್ ಆಗಿ, ಅತ್ಯತ್ತಮ ಚಿನ್ನಕ್ಕೆ ಹೆಸರಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಜ್ಯೂವೆಲ್ಲರಿ ಪಾರ್ಟ್ನರ್ ಆಗಿ ಕಾರ್ಯಕ್ರಮಕ್ಕೆ ಸಾಥ್ ನೀಡಿ ಇದರ ಮಾಲೀಕರಾದ ಶರವಣ ಅವರು ಪ್ರೋತ್ಸಾಹ ನೀಡಿದ್ದಾರೆ.‌ ಕಾರ್ಯಕ್ರಮಕ್ಕೆ ಬಂದವರನ್ನ ಕನ್ನಡ ಕಲ್ಚರ್ ಡಿಪಾರ್ಟ್ಮೆಂಟ್ ನ ಕಲಾವಿದರು ಮನತಣಿಸಿದ್ದಾರೆ.


ಇವೆಂಟ್ ಪಾರ್ಟ್ನರ್ ಆಗಿ ವೆಡ್ಡಿಂಗ್ ಬೈ ಸುಕುಮಾರ್,
ಗೋಲ್ಡ್ ವಿಂಗ್ಸ್ ಪಾರ್ಟ್ನರ್ ಆಗಿ ಗೋಲ್ಡ್ ವಿಂಗ್ಸ್ Aviations ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ.
ಅಸ್ಟ್ರಾ ನಥಿಂಗ್ ಪಾರ್ಟ್ನರ್ ಆಗಿ ಅಷ್ಟ್ರಲ್ Pageants, ನಮ್ಮ ಕಾರ್ಯಕ್ರಮವನ್ನ ಮಾಡಲು ಒಂದೊಳ್ಳೆ ಜಾಗ ಕೊಟ್ಟ
ಲೊಕೇಶನ್ ಪಾರ್ಟ್ನರ್ ಆಗಿ ಶೃಂಗಾರ ಪ್ಯಾಲೇಸ್ ಗಾರ್ಡನ್ ಮರೆಯುವಂತಿಲ್ಲ. ಇನ್ನೂ
ಗಿಫ್ಟಿಂಗ್ ಪಾರ್ಟ್ನರ್ ಆಗಿ Vijayakardant ಬಾಯಿ ಸಿಹಿ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಾಗೇ, ‌ಹಾಸ್ಪಿಟಲಿಟಿ ಪಾರ್ಟ್ನರ್ ಆಗಿ ಕ್ಲಾರಿಯನ್ ಹೋಟೆಲ್ ಬೆಂಗಳೂರು,
CA ಪಾರ್ಟ್ನರ್ ಆಗಿ ಚಂದು ಆರ್ಟ್ಸ್, ಸ್ಪೇಸ್ ಗ್ರೂಪ್
ಬ್ಲೂ ಬೆರ್ರಿ, ಜೊತೆಗೆ ಮಾರ್ಕೆಟಿಂಗ್ ಪಾರ್ಟ್ನರ್ ಆಗಿ ಡಿಜಿಟಲ್ ಸೆಟಪ್, ಸಮೃದ್ಧಿ ಡೆವಲಪರ್ಸ್ ಪಾರ್ಟ್ನರ್ ಆಗಿ ಹೇಮಲತಾ ನವೀನ್, ಉತಗತಮ ಗುಣಮಟ್ಟದ ಆರ್ಗಾನಿಕ್ ಪಾರ್ಟ್ನರ್ ಆಗಿ ರಾಜಮುಡಿ, Outdoor advertising ಪಾರ್ಟ್ನರ್ ಆಗಿ ಲೀಡಸ್ಪೇಸ್ ನಮ್ಮ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ್ದಾರೆ.

ಒಟ್ಟಾರೆ ಹೇಳೊದಾದ್ರೆ ಮೆಲ್ಕಂಡತೆ ತಿಳಿಸಿರುವ ಎಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರು. ಮೀಡಿಯಾ ಜಗತ್ತಿನಲ್ಲಿ ನಾವು ಮಾಡಿದ ಈ‌ ವಿಭಿನ್ನ ಕಾರ್ಯಕ್ರಮ ಇವರೆಲ್ಲರ ಸಹಕಾರದಿಂದ ಅದ್ದೂರಿಯಾಗಿ ಮೂಡಿ ಬರಲು ಕಾರಣವಾಯಿತು. ಇವರೆಲ್ಲರೂ ಪ್ರೀತಿಪೂರ್ವಕ ವಂದನೆಗಳು.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...