ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

Date:

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ ಅನ್ನೊದನ್ನ ನೋಡೊದಾದ್ರೆ, ಆಕೆಯ ಮಸ್ತಕದಲ್ಲಿ ಅರ್ಧ ಚಂದ್ರದ ಆಕಾರದ ಘಂಟೆಯಿದ್ದು, ಅದರಿಂದ “ಚಂದ್ರಘಂಟಾ” ಎಂಬ ಹೆಸರು ಬಂದಿದೆ. ಆಕೆ ಸಿಂಹ ವಾಹನದಲ್ಲಿದ್ದು, ಶಾಂತಿ–ಸೌಖ್ಯವನ್ನು ನೀಡುವ ದೇವಿ.

ಪೂಜಾ ವಿಧಾನ

  1. ಬೆಳಿಗ್ಗೆ ಸ್ನಾನ ಮಾಡಿ ಶುಭ ಬಣ್ಣದ ವಸ್ತ್ರ ಧರಿಸಬೇಕು.
  2. ಕಲಶ ಪೂಜೆ ಮಾಡಿ, ದೇವಿಗೆ ಕುಂಕುಮ, ಹಾಲು, ಅಕ್ಕಿ, ಹೂವುಗಳಿಂದ ಆರಾಧನೆ.
  3. ದೀಪ ಹಚ್ಚಿ, ದೇವಿಯ ಮಂತ್ರವನ್ನು ಜಪಿಸಬೇಕು.

ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ

ಹೂವು: ಕೆಂಪು ಬಣ್ಣದ ಹೂವು (ಹಿಬಿಸ್ಕಸ್/ಅರಳಿಮಲ್ಲಿಗೆ). ಬಣ್ಣ: ಹಳದಿ ಅಥವಾ ಕಿತ್ತಳೆ ಬಣ್ಣ.
ನೈವೇದ್ಯ: ಗೋಧಿಹಿಟ್ಟು ಹಾಲು ಪಾಯಸ, ಬೆಲ್ಲದ ಸಿಹಿ, ಅಥವಾ ಹಾಲು ಸೇರಿದ ತಿನಿಸುಗಳನ್ನು ಸಮರ್ಪಿಸುವುದು ಶುಭಕರ. ಈ ದಿನದ ಪೂಜೆಯಿಂದ ಭಯ, ಅಡೆತಡೆಗಳು ದೂರವಾಗಿ, ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ.

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...