ತನ್ನ ಸ್ನೇಹಿತ ನೀಡಿದ ಸಾಲವನ್ನು ತೀರಿಸಲಾಗದೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಲು ಹೇಳಿದ ಹೇಡಿ ಪತಿ ಈಗ ಪೊಲೀಸ್ ಅಥಿತಿ.. ಸೆ 29ರಂದು ಗಾಜಿಯಾಬಾದ್‍ನಲ್ಲಿನ ಈ ದರ್ಘಟನೆ ನಡೆದದ್ದು ಹಣಕ್ಕಾಗಿ ತನ್ನ ಪತ್ನಿಯನ್ನೇ ಇನ್ನೊಬ್ಬನಿಗೆ ಬಿಟ್ಟುಕೊಟ್ಟಿದ್ದಾನೆ..! ಗಂಡನ ವರ್ತನೆಯಿಂದ ಮನ ನೊಂದ ಪತ್ನಿ ಪೊಲೀಸ್ ಠಾಣೆ ದೂರು ನೀಡಿದ್ದಾಳೆ. ಬುಲಂದರ್‍ಶಹ ಮೂಲದ 26ರ ಹರೆಯದ ಪೀಡಿತೆ ಪತಿ ಸುರೇಶ್ ಮತ್ತು ತಮ್ಮಿಬ್ಬರು ಮಕ್ಕಳೊಂದಿಗೆ ಲೋನಿಯಲ್ಲಿ ವಾಸವಿದ್ದಾರೆ. ಆರೋಪಿ ಟಿಂಕು ದೆಹಲಿಯ ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ತನ್ನ ಸ್ನೇಹಿತ ನರೇಶ್‍ಗೆ 50 ಸಾವಿರ ಸಾಲ ನೀಡಿದ್ದ. ಕಳೆದ ರಾತ್ರಿ ಇಬ್ಬರೂ ಕುಡಿದು ಬಂದು ನರೇಶ್‍ನ ಅನುಮತಿಯ ಮೇಲೆ ಆತನ ಪತ್ನಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.. ಕಾಮುಕ ಸ್ನೇಹಿತ ಟಿಂಕು ತನ್ನ ಪತ್ನಿಯನ್ನು ಅತ್ಯಾಚಾರ ಮಾಡ್ತಾ ಇದ್ರು ನರೇಶ್ ಮನೆಯ ಮುಖ್ಯ ದ್ವಾರದಲ್ಲಿ ನಿಂತು ಅದನ್ನು ವೀಕ್ಷಿಸುತ್ತಿದ್ದ ಎಂದು ಪತ್ನಿ ದೂರು ನೀಡಿದ್ದಾಳೆ. ಸ್ನೇಹಿತ ಅತ್ಯಾಚಾರವೆಸಗಿದ ಬಳಿಕ ಪತಿಯೂ ನನ್ನ ಮೇಲೆ ಎರಗಿದ್ದ.
ಈ ವಿಷಯದ ಬಗ್ಗೆ ಬಾಯ್ಬಿಟ್ಟರೆ ನಿನ್ನ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನಂತೆ ಹೇಡಿ ಪತಿ.. ಪತಿಯ ದ್ರೋಹದಿಂದ ಮನನೊಂದ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇವರಿಬ್ಬರ ವಿರುದ್ದ ದೂರು ನೀಡಿದ್ದಾಳೆ. ಸಾಲ ಮಾಡಿ ತನ್ನ ಸ್ನೇಹಿತ ಟಿಂಕುನನ್ನು ನನ್ನ ಮೇಲೆ ಅತ್ಯಾಚಾರವೆಸಗಲು ಅನುಮತಿ ನೀಡಿದ್ದ ಎಂದು ಪತ್ನಿ ದೂರು ನೀಡಿದ್ದು, ಅದನ್ನು ನರೇಶ್ ಅಲ್ಲಗೆಳೆದಿದ್ದಾನೆ. ಆದರೆ ಟಿಂಕು ಸತ್ಯ ಒಪ್ಪಿಕೊಂಡಿದ್ದು ಇಬ್ಬರೂ ಈಗ ಪೊಲೀಸರ ವಶದಲ್ಲಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ..
POPULAR STORIES :
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?