ಈಗ್ಗೆ ಎರಡು ವರ್ಷದ ಹಿಂದೆ ದೇಶದಲ್ಲಿ ಮೋದಿ ಸೃಷ್ಟಿಸಿದ್ದ ಅಲೆ ಅಂತಿಂಥಹದ್ದಲ್ಲ. ಇಡೀ ದೇಶವೇ ಉದ್ಧಾರವಾಗುತ್ತೆ. ಇನ್ನು ಮುಂದೆ ನಮ್ಮ ದೇಶ ಜಾಗತೀಕವಾಗಿ ಮಿಂಚತೊಡಗುತ್ತೆ ಎಂದೆಲ್ಲಾ ಭಾವಿಸಲಾಗಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಇವತ್ತಿಗೆ ಎರಡು ವರ್ಷವಾಯಿತು. ಎರಡು ವರ್ಷದಲ್ಲಿ ಅವರು ಪ್ಲಾನ್‍ಗಳನ್ನು ಮಾತ್ರ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ, ಸ್ವಚ್ಛಭಾರತ್ ಎಲ್ಲವೂ ಅರೆಬರೆಯಾಗಿ ಆರಂಭವಾಗಿದೆ. ಕೆಲವು ಆರಂಭವಾದಷ್ಟೇ ವೇಗದಲ್ಲಿ ಮುಗಿದುಹೋಗಿದೆ. ಆದರೆ ಇನ್ನೂ ಮೂರು ವರ್ಷವಿದೆ. ಈಗಲೇ ಮೋದಿ ಏನೂ ಮಾಡುವುದಿಕ್ಕಾಗುವುದಿಲ್ಲ ಎಂದು ಹೇಳುವುದು ಕಷ್ಟ. ಇನ್ನು ಮೂರು ಹೆಜ್ಜೆಯಷ್ಟೆ- ಭಾರತ ಎಲ್ಲಿಗೆ ಹೋಗಿ ಮುಟ್ಟಲಿದೆ ಕಾದುನೋಡೋಣ. ಮೋದಿಯಿಂದ ಈ ದೇಶ ಸುಧಾರಿಸುತ್ತೆ ಎನ್ನುವುದಾದರೇ ಇಲ್ಲಿನ ಪ್ರಜೆಗಳು ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಬರೀ ಭರವಸೆಗಳಾದ್ರೇ ಕಷ್ಟ-ಕಷ್ಟ..!!
POPULAR STORIES :
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?