ಐಶ್ವರ್ಯ ರೈ ಕಣ್ಣೀರು ಹಾಕಿದ್ದೇಕೆ…?

Date:

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣ ಫೋಟೋಗ್ರಾಫರ್ಸ್.


ಹೌದು, ಐಶ್ವರ್ಯ ರೈ ತನ್ನ ಮಗಳು ಆರಾಧ್ಯಳ ಹುಟ್ಟುಹಬ್ಬದ ಬೆನ್ನಲ್ಲೇ ತಮ್ಮ ತಂದೆ ಕೃಷ್ಣರಾಜ್  ರೈ ಅವರ ಜನ್ಮದಿನವನ್ನು ಆಚರಿಸಿದ್ರು. ಅವರ ಜನ್ಮದಿನದ ಪ್ರಯುಕ್ತ ಸ್ಮೈಲ್ ಫೌಂಡೇಶನ್ ಜೊತೆಗೂಡಿ 100 ಮಕ್ಕಳ ಸೀಳು ತುಟಿ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದ ಕರಾವಳಿ ಬೆಡಗಿ ಆ ಮಕ್ಕಳನ್ನು ಭೇಟಿಯಾಗಲು ತನ್ನ ಮಗಳು ಆರಾಧ್ಯ ಜೊತೆ ಆಸ್ಪತ್ರೆಗೆ ಹೋದಾಗ ಅಲ್ಲಿಗೆ ಫೋಟೋಗ್ರಾಫರ್‍ಗಳು ಫೋಟೋ ಕ್ಲಿಕ್ಕಿಸುವಲ್ಲಿ ಬ್ಯುಸಿ ಆದರು…!


ಈ ವೇಳೆ ಗದ್ದಲ ಉಂಟಾಯಿತು. ಇದರಿಂದ ಮಕ್ಕಳು ಅಳಲಾರಂಭಿಸಿದ್ರು. ಆಗ ‘ಇದೇನು ಪ್ರೀಯರ್ ಶೋ ಅಥವಾ ಸಾರ್ವಜನಿಕ ಕಾರ್ಯಕ್ರಮವಲ್ಲ ಫೋಟೋ ಕ್ಲಿಕ್ಕಿಸುವುದನ್ನು ಬಿಟ್ಟು ಸುಮ್ಮನಾಗಿ’ ಎಂದು ಐಶು ಹೇಳಿದ್ರೂ ಫೋಟೋ ಕ್ಲಿಕ್ಕಿಸುವುದನ್ನು ನಿಲ್ಲಿಸದೇ ಇದ್ದಾಗ ಕಣ್ಣೀರು ಹಾಕಿದ್ರು.

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...