ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆಯೇ? ಇಲ್ಲಿದೆ ನಿಮಗೆ ಸುವರ್ಣಾವಕಾಶ

Date:

ನಿಮಗೆ ಪತ್ರಿಕೋದ್ಯಮದಲ್ಲಿ ಅವಕಾಶ ಇದೆಯೇ? ನಿಮಗೆ ‘Alma Super Media School’ ಸುವರ್ಣಾವಕಾಶ ಕಲ್ಪಿಸುತ್ತಿದೆ.

ಕನ್ನಡ ದೃಶ್ಯಮಾಧ್ಯಮ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಪತ್ರಕರ್ತ ಗೌರೀಶ್ ಅಕ್ಕಿ ಅವರ ಸಾರಥ್ಯದಲ್ಲಿ ನಡೆಯುತ್ತಿರುವ Alma Super Media School’ ಈಗಾಗಲೇ ಪ್ರವೇಶಾತಿ ಆರಂಭಿಸಿದೆ. ಈ ಸಂಸ್ಥೆಯು ‘ಪಿಜಿ ಡಿಪ್ಲೊಮಾ ಕೋರ್ಸ್ ಇನ್ ಮಾರ್ಡನ್ ನ್ಯೂಸ್ ಪ್ರಾಕ್ಟೀಸಸ್ ‘ ಆರಂಭಿಸಿದೆ. ಒಂದು ವರ್ಷದ ಕೋರ್ಸ್ ಇದಾಗಿದೆ. ನೀವು ಯಾವುದೇ ವಿಷಯದಲ್ಲಿ ಪದವೀಧರರಾಗಿದ್ದರೆ ಈ ಕೋರ್ಸ್ ಗೆ ಸೇರಬಹುದು. ಸೆಪ್ಟೆಂಬರ್ ಮೊದಲವಾರದಲ್ಲಿ ತರಗತಿಗಳು ಆರಂಭವಾಗಲಿವೆ.


ಪ್ರಿಂಟ್ ಮೀಡಿಯಾ (ಮುದ್ರಣ ಮಾಧ್ಯಮ),ವಿಶುವಲ್ ಮೀಡಿಯಾ (ದೃಶ್ಯ ಮಾಧ್ಯಮ) (ಟಿವಿ) ರೇಡಿಯೋ ಮತ್ತು ಆನ್ ಲೈನ್ ಮೀಡಿಯಾ ಸೇರಿದಂತೆ ಎಲ್ಲಾ ರೀತಿಯ ಮಾಧ್ಯಮ ಪ್ರಕಾರಗಳ ಬಗ್ಗೆ ಇಲ್ಲಿ ಕಲಿಯುತ್ತಾರೆ.
ಕಾಪಿ ಎಡಿಟಿಂಗ್, ರಿಪೋರ್ಟಿಂಗ್, ಆ್ಯಂಕರಿಂಗ್, ನಿರ್ಮಾಣ ಹೀಗೆ ಪ್ರತಿಯೊಂದು ವಿಷಯವನ್ನು ಹೇಳಿಕೊಡುತ್ತಾರೆ. ಇಂಗ್ಲಿಷ್ ಜ್ಞಾನ ಕಡ್ಡಾಯ.

ಗೌರೀಶ್ ಅಕ್ಕಿ ಅವರ ಬಗ್ಗೆ ನಿಮಗೆ ಗೊತ್ತೇ ಇದೆ. ನಿರೂಪಕರು, ಸಿನಿಮಾ ನಿರ್ದೇಶಕರು, ನಟರು. ಟಿವಿ9, ಸುವರ್ಣ, ಈ-ಟಿವಿ, ಸುದ್ದಿ, ಕಸ್ತೂರಿ ವಾಹಿನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅನುಭವಿ ಪತ್ರಕರ್ತರಾದ ಇವರೇ ಈ ಮೀಡಿಯಾ ಸಂಸ್ಥೆಯ ಮುಂದಾಳು ಆಗಿರುವುದರಿಂದ ಗುಣಮಟ್ಟದ ಪತ್ರಿಕೋದ್ಯಮ ತರಬೇತಿ ಸಿಗುವುದರಲ್ಲಿ ಅನುಮಾನವೇ ಇಲ್ಲ.
ಸಂಪರ್ಕಿಸಿ

Alma super Media School
AMC city college campus, 33rd cross, 2nd main rd, Jayanagara, 7th Block, Bengaluru-560082
Contact No :+91-7618746667
Email: contact@almasupermedia.com

Homepage : www.almasupermedia.com

FB : www.facebook.com/Alma-Super-Media-School-611392509195592

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...