ನೋಡೋಕೆ ಅರ್ಜುನ್ ತೆಂಡೂಲ್ಕರ್‍ನ ಹೋಲ್ತಾನೆ ಈ ಸುಪ್ರಸಿದ್ದ ಗಾಯಕ..!!!
ಅದೆಷ್ಟೋ ಸಿನಿಮಾಗಳಲ್ಲಿ ನೋಡಿರ್ತೀರಾ.. ಒಟ್ಟಿಗೆ ಹುಟ್ಟಿದ ಇಬ್ಬರು ಮಕ್ಕಳು ದೂರವಾಗಿ ಆನಂತರ ಮತ್ತೆಲ್ಲೋ ಸಿಕ್ಕಿ ಅಲ್ಲೊಂದು ಸ್ಟೋರಿ ಬಿಲ್ಡ್ ಮಾಡಿ ಸುರೇಶ್-ಮಹೇಶ್ ಅಂತ ಇಬ್ಬರು ಅಪ್ಪಿಕೊಳ್ಳುವ ದೃಶ್ಯಗಳು ನಮ್ಮ ಸಿನಿಮಾಗಳಲ್ಲಿ ಅದೆಷ್ಟೋ ಬಂದು ಹೋಗಿವೆ.. ಇನ್ನೂ ವಿಶ್ವದಲ್ಲಿ ಒಬ್ಬ ವ್ಯಕ್ತಿಯನ್ನ ಹೋಲುವ 7 ಜನ ಸಿಗ್ತಾರೆ ಅಂತ ಕೂಡ ಹೇಳಲಾಗುತ್ತೆ.. ನೀವೂ ಕೇಳಿರ್ತೀರಾ ಅಲ್ವ..? ನಿನ್ನ ನೋಡಿದ್ರೆ ಆ ಮೂವೀಯಲ್ಲಿ ಬರೋ ಹೀರೊನ ಹಾಗೆ ಇದ್ಯ ಅಂತ.. ಸದ್ಯಕ್ಕೆ ಹೀಗೆ ಸಚಿನ್ ತೆಂಡೂಲ್ಕರ್ ಅವ್ರ ಪುತ್ರ ಅರ್ಜುನ್ ತೆಂಡೂಲ್ಕರ್‍ನ ಪರಿಸ್ಥಿತಿಯಾಗಿದೆ.. ಯಾಕಂದ್ರೆ ಈತನ ಒಂದು ಫೋಟೊವನ್ನ ಈ ಮಾಸ್ಟರ್‍ಬ್ಲಾಸ್ಟರ್ ಅಪ್‍ಲೋಡ್ ಮಾಡಿದ್ರೆ ಸಾಕು.. ಅಲ್ಲಿ ನೂರು ಕಾಮೆಂಟ್ ಬೀಳುತ್ತೆ.. ಅದರಲ್ಲಿ ಹೆಚ್ಚಿನದು ಅರ್ಜುನ್ ನೀನು ನೋಡೋಕೆ ಜಸ್ಟಿನ್ ಬೀಬರ್‍ನ ಹಾಗೆ ಇದ್ಯ ಅಂತ..
ಈ ಜಸ್ಟಿನ್ ಬೀಬರ್ ಯಾರು ಅಂದ್ರ ಕೆನಾಡದ ವಿಶ್ವಪ್ರಸಿದ್ದ ಗಾಯಕ ಹಾಗೆ ಗೀತರಚನಕಾರ.. ಈತ ಹಾಗೆ ಅರ್ಜುನ್ ತೆಂಡೂಲ್ಕರ್ ಕೆಲವು ಆ್ಯಂಗಲ್‍ಗಳಲ್ಲಿ ನೋಡೋಕೆ ಒಂದೆ ತರ ಕಾಣ್ತಾರೆ.. ಹೀಗಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಇಬ್ಬರನ್ನ ತಳುಕು ಹಾಕಿ ನೋಡೋಕೆ ಶುರು ಮಾಡಿದ್ದಾರೆ ಜನ.. ಅದರ ಕೆಲವು ಫೋಟೊಗಳು ಇಲ್ಲಿವೆ ನೋಡಿ..
Arjun Tendulkar looks like Justin Bieber….. pic.twitter.com/EJuBvQPr0R
— Fahim Farooq (@fahim_parekh) September 24, 2016
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!