ಲಂಕಾ ನೆಲದಲ್ಲಿ ಕ್ರಿಕೇಟ್ ಕ”ಲಾ”ರವ !

“ಲಾಯರ್” ಗಳ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಪ್ರತಿನಿತ್ಯ ಕೇಸ್ ಗಳಲ್ಲೆ ತೊಡಗಿಕೊಳ್ಳುವ ಅವರು ಈಗ ಶ್ರೀಲಂಕಾದಲ್ಲಿ ಕ್ರಿಕೇಟ್ ಆಡಿಕೊಂಡು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. AVR ಸಾರಥ್ಯದಲ್ಲಿ ನಡೆಯುವ ಕ್ರಿಕೇಟ್ ಟೂರ್ನಮೆಂಟ್ ನಲ್ಲಿ ಭಾರತದ ಮೂಲೆ-ಮೂಲೆಗಳಿಂದ ಅಡ್ವಕೇಟ್ಸ್ ಭಾಗಿಯಾಗಿದ್ದಾರೆ.

ಕಳೆದ 37 ವರ್ಷಗಳಿಂದ ಆಲ್ ಇಂಡಿಯಾ ಅಡ್ವಕೇಟ್ಸ್ ಕ್ರಿಕೇಟ್ ಚಾಂಪಿಯನ್ಶಿಪ್ ನಡೆಯುತ್ತಾ ಬಂದಿದೆ. ಈ ಬಾರಿ AVR ಸಾರಥ್ಯದಲ್ಲಿ ಈ ಟೂರ್ನಮೆಂಟ್ ನಡೆಯುತ್ತಿದ್ದು, ಭಾರತದ ನಾನಾ ಭಾಗಗಳಿಂದ ಅಡ್ವಕೇಟ್ ಗಳು ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗಿದ್ದಾರೆ. ಶ್ರೀಲಂಕಾದ ಕೊಲಂಬಿಯಾದಲ್ಲಿ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯುತ್ತಿದೆ. AVR ಕೇವಲ ಸಿನಿ ಮಂದಿಗಲ್ಲದೆ ಅಡ್ವಕೇಟ್ ಗಳಿಗೂ ಟೂರ್ನಮೆಂಟ್ ಮಾಡುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದೆ.

ಇನ್ನೂ ಟೀಂ ಗಳ ವಿವರ ನೋಡುವುದಾದರೆ ,
Team – A
Panjab & haryana
Lucknow
West Bengal
ODISHA

Team – B
Supreme Court
Gujrat
ANDRAPRADESH
INDORE
Team – C
Allahabad
Delhi
TELANGANA
CHHATTISGARH
Team – D
Aurangabad
Mumbai
KARNATAKA
GWALIOR







