ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!

admin
1 Min Read

ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಕೇಂದ್ರದ ಎಚ್ಚರಿಕೆ ಸಂದೇಶವನ್ನೊಮ್ಮೆ ಓದಿ..! ಸ್ಮಾರ್ಟ್ ಫೋನ್ ಯೂಸ್ ಮಾಡುವವರಿಗೆ ಕೆಲ ಅಪ್ಲಿಕೇಶನ್ ಬಗ್ಗೆ ಎಚ್ಚರಿಕೆಯಿಂದಿರಬೇಕು ಅಂತ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ ಕೇಂದ್ರ ತಿಳಿಸಿರುವ ನಾಲ್ಕು ಅಪ್ಲಿಕೇಶನ್‍ಗಳನ್ನ ನೀವೇನಾದ್ರೂ ಬಳಸ್ತಾ ಇದ್ರೆ ತಕ್ಷಣ ನಿಲ್ಲಿಸಿ ಅಂತಾನು ಸೂಚನೆ ನೀಡಿದೆ ನೋಡಿ..!
ಟಾಪ್‍ಗನ್(ಗೇಮ್), Mpijunk(ಸಂಗೀತ) Beedijunki (ವಿಡಿಯೊ) ಟಾಕಿಂಗ್ ಫ್ರಾಗ್, ಈ ಅಪ್ಲಿಕೇಶನ್‍ಗಳನ್ನ ನೀವು ಡೌನ್‍ಲೋಡ್ ಮಾಡ್ಕೊಂಡಿದ್ದೇ ಆದ್ರೆ ತಕ್ಷಣ ಅದನ್ನು ತೆಗೆದು ಹಾಕಿ ಅಂತ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಪಾಕ್‍ನ ಗೂಢಾಚಾರ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಮೂಲಕವಾಗಿ ಭಾರತಕ್ಕೆ ಮಾಲ್ವೇರ್ ವೈರಸ್ ಕಳ್ಸೋಕೆ ಶುರುಮಾಡಿದೆ ಎಂದು ತಿಳಿಸಿದೆ. ಇನ್ನು ಈ ಸುದ್ದಿ ಗೃಹ ಸಚಿವಾಲಯಕ್ಕೆ ತಿಳಿತಾ ಇದ್ದಂತೆ ಭಾರತದ ರಕ್ಷಣಾ ಸಂಸ್ಥೆ ಹಾಗೂ ರಾಜ್ಯದ ಗುಪ್ತಚರ ಇಲಾಖೆಗೆ ಈ ವಿಶೇಷ ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡದಂತೆ ನಿಗಾ ವಹಿಸಿ ಎಂದು ಪತ್ರ ಬರೆದಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!

ಮತ್ತೆ ಆಸ್ಕರ್ ರೇಸ್‍ನಲ್ಲಿ ಎ.ಆರ್ ರೆಹಮಾನ್..!

ವರ್ಧಾ ಚಂಡಮಾರುತ ವೇಳೆ 10 ಸಾವಿರ ಜನರನ್ನು ರಕ್ಷಣೆ ಮಾಡಿದ ಇಸ್ರೋ..!

ಮೇಟಿ ರಾಸಲೀಲೆ ವೀಡಿಯೋ ಬಹಿರಂಗ..!

ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?

Share This Article
Leave a Comment