ವಾಟ್ಸಾಪ್‍ಗೆ ಪೈಪೋಟಿ ನೀಡಲು ಬರ್ತಾ ಇದೆ Allo…!

0
54

ವಿಶ್ವದ ಯುವ ಪೀಳಿಗೆಯ ಮನಗೆದ್ದಿರುವ ಫೇಸ್ಬುಕ್‍ನ ವಾಟ್ಸಾಪ್‍ಗೆ ಇದೀಗ ಮತ್ತೋಂದು ಆಪ್ ಸೆಡ್ಡು ಹೊಡೆಯಲು ಮುಂದಾಗಿದೆ. ವಿಶ್ವ ಮಟ್ಟಿನಲ್ಲಿ ವಾಟ್ಸಾಪ್‍ಗೆ ಪೈಪೋಟಿ ನೀಡಲು ಯಾವೋಂದು ಸಂಸ್ಥೆಯೂ ಕೂಡ ಕಣಕ್ಕಿಳಿದಿರಲಿಲ್ಲ, ಆದರೆ ವಾಟ್ಯಾಪ್‍ನ್ನು ಬಗ್ಗು ಬಡೆಯುವ ಉದ್ದೇಶದಿಂದ ಗೂಗಲ್ ಸಂಸ್ಥೆ ಮುಂದೆ ಬಂದಿದ್ದು ಇದಕ್ಕಾಗಿ Allo ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಾಗ್ತಾ ಇರೋ ಈ ಆಪ್‍ನ್ನು ಈಗಾಗಲೇ 10 ಮಿಲಿಯನ್ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ..! ವಾಟ್ಸಾಪ್‍ನಂತೆಯೇ Allo ಬಳಕೆ ಮಾಡಲು ಮೊಬೈಲ್ ನಂಬರ್ ಬೇಕಾಗಿದ್ದು, ಗೂಗಲ್ ಅಕೌಂಟ್ ಮೂಲಕವೂ ಸಹ ಬಳಕೆ ಮಾಡ್ಬೋದು ಎನ್ನುತ್ತಾರೆ. ಅಷ್ಟೇ ಅಲ್ಲ ಂಟಟo ಬಳಕೆ ಮಾಡುತ್ತಲೇ ಗೂಗಲ್ ಸರ್ಚ್ ಮಾಡುವ ವ್ಯವಸ್ಥೆಯನ್ನೂ ಸಹ ಗೂಗಲ್ ಸಂಸ್ಥೆ ನೀಡಲಾಗಿದೆ.
ಆದರೆ ಪ್ರಸ್ತುತದಲ್ಲಿ ವಾಟ್ಸಾಪ್‍ನಲ್ಲಿರೋ ತರ ವಾಯ್ಸ್ ಕಾಲಿಂಗ್ ಹಾಗೂ ಡಾಕ್ಯುಮೆಂಟ್ ಶೇರಿಂಗ್‍ನ್ನು ಪ್ರಚುರ ಪಡಿಸಿಲ್ಲ ಎನ್ನಲಾಗಿದೆ. ಇನ್ನು ಕಲವೇ ದಿನಗಳಲ್ಲಿ Allo ಆಪ್ ಬಳಕೆದಾರರಿಗೆ ಈ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿಕೊಡಲಾಗುವುದು ಎನ್ನಲಾಗಿದೆ.

Like us on Facebook  The New India Times

POPULAR  STORIES :

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

LEAVE A REPLY

Please enter your comment!
Please enter your name here