ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

admin
1 Min Read

ಬೆಂಗಳೂರು ತಣ್ಣಗಿದೆ ಅನ್ನೋ ಕಾಲ ಹೋಯ್ತು..! ಈಗ ಇದ್ಯಾಕೋ ಉರಿಉರಿ ಉರೀತಾ ಇದೆ..! ಇವತ್ತು ಬೆಂಗಳೂರಿನ ತಾಪಮಾನ ಎಷ್ಟು ಗೊತ್ತಾ..? ಬರೋಬ್ಬರಿ ೩೭ ಡಿಗ್ರಿ ಸೆಲ್ಸಿಯಸ್..! ಕಳೆದ ಹತ್ತು ವರ್ಷದಲ್ಲಿ ಯಾವತ್ತೂ ಇಷ್ಟು ತಾಪಮಾನ ದಾಖಲಾಗಿರಲಿಲ್ಲ..! ಇವತ್ತು ಅಕ್ಯೂ ವೆದರ್ ಪ್ರಕಾರ ೩೩ ಡಿಗ್ರಿ ತಲುಪುವ ಸಾಧ್ಯತೆ ಇತ್ತು, ಆದ್ರೆ ಸೂರ್ಯ ನೆತ್ತಿಗೇರ್ತಾ ಏರ್ತಾ ತನ್ನ ಬಿಸಿಯಾಟ ಜಾಸ್ತಿ ಮಾಡಿದ್ದಾನೆ..! ಸಂಜೆ ೫ ಗಂಟೆ ಆದ್ರೂ ಸಹ ತಾಪಮಾನ ೩೭ರಲ್ಲೇ ಇತ್ತು..! ಚೆನ್ನೈ, ಮುಂಬೈ ಗಿಂತ ಸಿಕಾಪಟ್ಟೆ ಜಾಸ್ತಿ ತಾಪಮಾನ ಇವತ್ತು ದಾಖಲಾಗಿದೆ..! ನಾಳೆ ಇನ್ನೂ ಜಾಸ್ತಿ ಆಗಬಹುದಂತೆ. ನಿಮಗೊಂದು ಪಕ್ಕಾ ಲೆಕ್ಕಾಚಾರದ ಪ್ರಕಾರ ಹೇಳಬೇಕು ಅಂದ್ರೆ ಇವತ್ತು ಬಳ್ಳಾರಿಗಿಂತ ಬೆಂಗಳೂರಿನಲ್ಲಿ ತಾಪಮಾನಾ ಜಾಸ್ತಿ ಇತ್ತು..! ಬೆಂಗಳೂರಿನ ಮೇಲೆ ಸೂರ್ಯ ಅದ್ಯಾಕೋ ಕೆಂಗಣ್ಣು ಬೀರಿದ್ದಾನೆ, `ಸೂರ್ಯದೇವಾ, ಬಿಸಿ ಜಾಸ್ತಿ ಅಂತ ಹೋಗಿ ಡೈವ್ ಹೊಡಿಯೋಕೆ ನಮ್ಮ ಬೆಂಗಳೂರಲ್ಲಿ ಬೀಚೂ ಇಲ್ಲ, ನದೀನೂ ಇಲ್ಲ..! ಎಲ್ಲಕ್ಕಿಂತ ಹೆಚ್ಚಾಗಿ ಎರೆಡೆರೆಡು ಹೆಲ್ಮೆಟ್ ಹಾಕಬೇಕು..! ಸ್ವಲ್ಪ ಕೂಲಾಗಪ್ಪ.. ಪ್ಲೀಸ್

https://youtu.be/UK-yUa2UpCc

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ನನ್ನ ದೇಶ,ನನ್ನ ಹೆಮ್ಮೆ …

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share This Article
Leave a Comment