ಬಿಗ್ ಬಾಸ್ ಕಂಟೆಸ್ಟೆಂಟ್ ಕೂದಲಿಗಾಗಿ ಮಾಡಿದ ಖರ್ಚು ಕೇಳಿದ್ರೆ ದಂಗಾಗ್ತೀರಿ..!?

Date:

ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ . ಕೂದಲು ಉದುರುವಿಕೆ ಸಮಸ್ಯೆ ನಮ್ಮ ಸೌಂದರ್ಯವನ್ನು ಕಿತ್ತುಕೊಳ್ಳೋದ್ರಿಂದ ನಾವು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಇದೆ. ಹೀಗಾಗಿ ಕೂದಲ ಆರೋಗ್ಯ ಮತ್ತು ಕೂದಲು ಉದುರುವುದನ್ನು ತಪ್ಪಿಸಲು ಸಾಕಷ್ಟು ತಲೆಕೆಡಿಸಿಕೊಳ್ತೀವಿ, ಖರ್ಚು ಮಾಡ್ತೀವಿ‌.

ಹಾಗೆಯೇ ಹಿಂದಿ ಬಿಗ್ ಬಾಸ್ ನ ಸ್ಪರ್ಧಿಯೊಬ್ಬರು ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?
ಬಿಗ್​ಬಾಸ್ ಸೀಸನ್ 12ರಲ್ಲಿ ಭಾಗಿಯಾಗಿರುವ ಅನೂಪ್ ಜಲೋಟ ಇದೀಗ ತಮ್ಮ ಕೂದಲಿನ ಸೀಕ್ರೆಟ್​ವೊಂದನ್ನ ಬಿಟ್ಟುಕೊಟ್ಟಿದ್ದಾರೆ. ತನಗೆ ಮುಂದಲೆ ಬಾಲ್ಡ್ ಆಗಿತ್ತು ಹಾಗಾಗಿ ತಾನು ಹೇರ್ ಟ್ರಾನ್ಸ್​ಪ್ಲಾಂಟ್ ಮಾಡಿಸಿದ್ದು 1ಕೂದಲಿಗೆ 100ರೂಪಾಯಿ ಕೊಟ್ಟಿದ್ದೇನೆ. ಒಟ್ಟಾರೆ ನಾನು 7000 ಕೂದಲನ್ನು ಟ್ರಾನ್ಸ್​ಪ್ಲಾಂಟ್ ಮಾಡ್ಸಿದ್ದು ಅದಕ್ಕಾಗಿ 7ಲಕ್ಷ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ....

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ ಬೆಳಗಾವಿ:...

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ ಬೆಳಗಾವಿ: ಕರ್ನಾಟಕ ವಿಧಾನಮಂಡಳದ ಚಳಿಗಾಲದ ಅಧಿವೇಶನ...