ಬಿಗ್ ಬಾಸ್ ಸೀಸನ್ 6 ಶುರುವಾಗಿ 24 ಗಂಟೆ ಕಳೆಯುವುದರೊಳಗೆ ಮನೆಯಲ್ಲಿ ಜಗಳ ನಡೆದಿದೆ.
ಮೊದಲ ದಿನವೇ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ.
ನಾವಿಲ್ಲಿ ಸಂಸಾರ ಮಾಡೋಕೆ ಬಂದಿರೋದಲ್ಲ. ಆಟ ಆಡೋಕೆ ಎಂದು ಆರ್ ಜೆ ರ್ಯಾಪಿಡ್ ರಶ್ಮಿ ಖಡಕ್ ಆಗಿ ಹೇಳಿದ್ದಾರೆ.
ಈ ನಡುವೆ ಇನ್ನೂ ಪರಸ್ಪರ ಪರಿಚಯ ಆಗೋ ಮೊದಲೇ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ಶುರುಮಾಡಿದೆ.
ಮೊದಲ ದಿನವೇ ಜಗಳ ಶುರುವಾಗಿದ್ದು ಇನ್ನೂ ಏನೇನ್ ಆಗುತ್ತೆ ಕಾದು ನೋಡ್ಬೇಕು.