ಬಿಗ್‍ಬಾಸ್ ಕನ್ನಡ ಸೀಸನ್ 5ರ 5ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಈ ವಾರವೂ ಜನಸಾಮಾನ್ಯ ಸ್ಪರ್ಧಿ ಸೇಫ್ ಆಗಿದ್ದಾರೆ.
ನಟಿ ಕೃಷಿ ತಾಪಂಡ 5ನೇಯವರಾಗಿ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿದ್ದಾರೆ.
ಮೊದಲ ಎರಡು ವಾರದಲ್ಲಿ ಜನಸಾಮಾನ್ಯ ಸ್ಪರ್ಧಿಗಳಾದ ಸುಮಾ ಮತ್ತು ಮೇಘ ಹೊರಹೋಗಿದ್ದರು. ಮೂರು ಮತ್ತು ನಾಲ್ಕನೇ ವಾರ ಕ್ರಮವಾಗಿ ಸೆಲಬ್ರಿಟಿ ಸ್ಪರ್ಧಿಗಳಾದ ದಯಾಳ್ ಪದ್ಮನಾಭನ್ ಮತ್ತು ತೇಜಸ್ವಿನಿ ಎಲಿಮಿನೇಟ್ ಆಗಿದ್ದರು. ಈ ವಾರ 3ನೇ ಸೆಲಬ್ರೆಟಿ ಸ್ಪರ್ಧಿ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾರೆ.