ಕನ್ನಡ ಬಿಗ್ ಬಾಸ್ ಸೀಸನ್ 5 ಅಂತಿಮ ಘಟ್ಟ ತಲುಪಿದೆ.
ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ, ಶ್ರುತಿ ಪ್ರಕಾಶ್ ಟಾಪ್ 5ನಲ್ಲಿದ್ದರು. ಇವರುಗಳಲ್ಲಿ ಇಂದು ಶ್ರುತಿ ಪ್ರಕಾಶ್ ಮನೆಯಿಂದ ಹೊರ ಬಂದಿದ್ದಾರೆ.
ಚಂದನ್, ಜಯರಾಂ ಕಾರ್ತಿಕ್, ದಿವಾಕರ್ ಇವರಲ್ಲಿ ವಿನ್ನರ್ ಯಾರಾಗ್ತಾರೆ ಅನ್ನೋದಕ್ಕೆ ನಾಳೆವರೆಗೂ ಕಾಯಲೇ ಬೇಕು.