ಈಗಿನ ಕಾಲದ ಯುವಕರಿಗೆ ಏನಾಗಿದಿಯೋ.. ಏನೋ ಆದೇವ್ರೇ ಬಲ್ಲ.. ಏನೇನೋ ಡ್ರಾಮಾ ಮಾಡೋಕೋಗಿ ತಮ್ಮ ಅಮೂಲ್ಯ ಜೀವನವನ್ನ ಒಂದೇ ಕ್ಷಣದಲ್ಲಿ ಕಳ್ಕೊಂಡ್ ಬಿಡ್ತಾರೆ.. ಬಿಸಿ ರಕ್ತ ಏನೇ ಮಾಡುದ್ರು ನಡಿಯತ್ತೆ ಅಂತ ಕಪಿಚೇಷ್ಟೆಗಳು ಮಾಡೋಕೆ ಹೋದ್ರೆ ಜವರಾಯ ನಮ್ ಹೆಗಲ ಮೇಲೆ ಹತ್ಕೊಂಡ್ ಸವಾರಿ ಮಾಡ್ತಾ ಇರ್ತಾನೆ.. ಯಾಕಪ್ಪಾ ಹೇಳ್ತಾ ಇದೀವಿ ಅಂದ್ರೆ ಇಂದಿನ ಕಾಲದ ಹುಡುಗರ ಕಪಿಚೇಷ್ಟೆಗಳು ಹೇಗೆ ಜೀವಕ್ಕೆ ಅಪಾಯ ತಂದೊಡ್ಡುತ್ತೆ ಅನ್ನೋದಕ್ಕೆ ಸೂಕ್ತ ನಿದರ್ಶನ ಈ ವೀಡಿಯೋ..? ಅಂತದ್ದೇನಪ್ಪಾ.. ಈ ವೀಡಿಯೋದಲ್ಲಿದೆ ಅಂತೀರಾ..? ಸ್ವಲ್ಪ ಈ ವಿಡಿಯೋ ಕಡೆ ಕಣ್ಣಾಡಿಸಿ..! ಆಮೇಲೆ ನಿಮ್ಗೆ ಗೊತ್ತಾಗತ್ತೆ…!
https://www.youtube.com/watch?v=cfDBP5VNAOY
Like us on Facebook The New India Times
POPULAR STORIES :
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ
ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!