ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

1
88
ಒಂದು ಸಿನಿಮಾದಲ್ಲಿ ಏನೇನಿರಬೇಕೋ ಅದೆಲ್ಲಾ ಇದರಲ್ಲಿದೆ..! ಸಿಕ್ಕಾಪಟ್ಟೆ ಕಾಮಿಡಿ ಇದೆ, ಒಳ್ಳೊಳ್ಳೆ ಡೈಲಾಗ್ ಇದೆ, ಸುಪರ್ ಫೈಟ್ಸ್ ಇದೆ, ಕಲರ್ ಫುಲ್ ಹಾಡಿದೆ, ಅಲ್ಲಲ್ಲಿ ಸೆಂಟಿಮೆಂಟಿದೆ, ಕ್ಲೈಮ್ಯಾಕ್ಸಲ್ಲಿ ಒಂದೊಳ್ಳೆ ಮೆಸೇಜಿದೆ..! ಸಿನಿಮಾನ ಸಿನಿಮಾ ತಾರಾ ನೋಡಿದ್ರೆ ಸಿನಿಮಾ ಸೂಪರ್ರಾಗಿದೆ..! ಕನ್ನಡ ಸಿನಿಮಾಗಳಿಗೆ ಒಂದೊಳ್ಳೆ ಟೈಮ್ ಬಂದಿದೆ..! ಚಿಕ್ಕಣ್ಣ ಅಂತೂ ಸಿನಿಮಾದ ಮತ್ತೊಬ್ಬ ಹೀರೋ..! ಟೋಟಲಿ ಕೊಟ್ಟ ಕಾಸಿಗೆ ಡಬಲ್ ವಸೂಲಿ..! ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳಿರಬಹುದು. ಆದ್ರೂ ಕನ್ನಡ ಸಿನಿಮಾ ಅಂತ ನೋಡಿ, ಕಾರಣಾಂತರಗಳಿಂದ ಯಶ್ ಇಷ್ಟ ಆಗಲ್ಲ ಅನ್ನೋರು ಕನಿಷ್ಟ ಚಿಕ್ಕಣ್ಣನಿಗೋಸ್ಕರ ಸಿನಿಮಾ ನೋಡಿ..! ಮಂಜು ಮಾಂಡವ್ಯ ಶ್ರಮಕ್ಕೆ ಭೇಷ್ ಹೇಳೋಕೆ ನೋಡಿ..! ಅಂದಹಾಗೆ ಇದು ಮಾಸ್ಟರ್ ಪೀಸ್..! ‪#‎MasterPiece‬
Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಈ ಗೋಡೆಗಳ ಮೇಲೆ ಬಟ್ಟೆ ಇಲ್ಲದವರಿಗೆ ಬಟ್ಟೆ ಸಿಗುತ್ತೆ..!

ಇವರು ವಿಶ್ವ ಸುತ್ತಿ ದುಡ್ಡು ಮಾಡಿದ್ರು..! ಕೆಲಸ ಬಿಟ್ಟು, ಜಗತ್ತನ್ನು ಸುತ್ತಿ ದುಡ್ಡು ಮಾಡಿದ್ದು ಹೇಗೆ..?

ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

1 COMMENT

LEAVE A REPLY

Please enter your comment!
Please enter your name here