ಲಿವರ್ ಹಾಗೂ ಏಲಕ್ಕಿಗು ಏನು ಸಂಬಂಧ ಗೊತ್ತಾ ?

Date:

ಏಲಕ್ಕಿ ನಮ್ಮ ದೇಹಕ್ಕೆ ಬಹುಪಯೋಗಿ ಇದು . ಸಾಕಷ್ಟು ಅಡುಗೆಗಳಲ್ಲಿ ಇದನ್ನ ಬಳಸುತ್ತಾರೆ . ಅಷ್ಟೇ ಅಲ್ಲದೆ ಏಲಕ್ಕಿಯನ್ನ ಅಡಿಗೆ ಮಾಡದೆಯೇ ಸಹ ಬಳಸುತ್ತಾರೆ .

ಹಾಗಾದರೆ ಇದರ ಪ್ರಯೋಜನವೇನು ?

ಇದನ್ನ ಪ್ರತಿನಿತ್ಯ ಬಳಕೆ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ . ಹೃದಯ ಸಂಬಂಧಿ ಕಾಯಿಲೆ , ಹೊಟ್ಟೆ ಸಂಬಂಧ ನೋವುಗಳಿಗೆ ಸಹಕಾರಿ ಆಗುತ್ತೆ . ಅಷ್ಟೇ ಅಲ್ಲ ಲಿವರ್ ಗೆ ಇದು ಉತ್ತಮ ಔಷಧ .

ಅದು ಹೇಗೆ ?

ಏಲಕ್ಕಿಯಲ್ಲಿ ದೇಹದ ಯಕೃತ್ ಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಶಕ್ತಿ ಇರುತ್ತದೆ . ಹೀಗಾಗಿ ದೇಹದ ಸ್ವಚ್ಛತಾ ಕಾರ್ಯದಲ್ಲಿ ಏಲಕ್ಕಿ ಗಳ ಪಾತ್ರ ಬಹು ಮುಖ್ಯ . ವಿಪರೀತ ಕೊಬ್ಬಿನ ಅಥವಾ ಬೊಜ್ಜಿನ ಅಂಶದಿಂದ ಬಳಲುತ್ತಿರುವವರು , ಏಲಕ್ಕಿಯನ್ನು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ , ತಮ್ಮ ದೇಹದಲ್ಲಿನ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ಅಂಶ ವಿಷಕಾರಿ ಅಂಶಗಳ ಜೊತೆಗೆ ದೂರವಾಗುತ್ತದೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...