ಕ್ರಿಕೆಟ್

ಆಸ್ಟ್ರೇಲಿಯಾ ದೇಶದ ಪ್ರಧಾನಮಂತ್ರಿ ಇದೀಗ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಾಟರ್ ಬಾಯ್..!

ದೇಶದ ಪ್ರಧಾನಿಯೊಬ್ಬರು ಕ್ರಿಕೆಟ್ ಕ್ರೀಡಾಂಗಣದಲ್ಲಿ ವಾಟರ್ ಬಾಯ್ ಆಗಿ ಕೆಲಸ ನಿರ್ವಹಿಸಿದ್ದನ್ನು ಇದುವರೆಗೂ ಸಹ ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ. ಹೌದು ಇಂತಹ ಒಂದು ಕೆಲಸವನ್ನು ಆಸ್ಟ್ರೇಲಿಯಾ ದೇಶದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು...

ಟೀಂ ಇಂಡಿಯಾದಿಂದ ಕೊಹ್ಲಿ ಔಟ್..!! ರೋಹಿತ್ ಶರ್ಮಾ ನಾಯಕ.. ಮೂವರು ಕನ್ನಡಿಗರಿಗೆ ಸ್ಥಾನ..!

ನವೆಂಬರ್ 3 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. ಇನ್ನು ಬಾಂಗ್ಲಾ ವಿರುದ್ಧದ ಮೂರು ಟಿ ಟ್ವೆಂಟಿ ಪಂದ್ಯಗಳಿಗೂ ಸಹ ರೋಹಿತ್...

ಧೋನಿ ಹಿಂದೆ ಬಿದ್ದ ಪಾಕ್ ಕ್ರಿಕೆಟಿಗ ಸರ್ಫರಾಜ್ ಪತ್ನಿ..!

ಪಾಕಿಸ್ತಾನದ ನಾಯಕ ಸರ್ಫರಾಜ್ ಅವರ ಪತ್ನಿ ಇದೀಗ ಧೋನಿ ಹಿಂದೆ ಬಿದ್ದಿದ್ದಾರೆ. ಹೌದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ಸರ್ಫರಾಜ್ ಅವರ ಪತ್ನಿ...

ಅಬ್ದುಲ್ ಕಲಾಂ ಅವರು ಫಾಲೋ ಮಾಡುತ್ತಿದ್ದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?

ನಿನ್ನೆಯಷ್ಟೇ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಜನ ಆಚರಿಸಿದರು ಮತ್ತು ಹುಟ್ಟುಹಬ್ಬದ ದಿನದಂದು ಭೌತಿಕವಾಗಿ ಮಾತ್ರ ನಮ್ಮನ್ನು ಅಗಲಿರುವ ಮಹಾನ್ ವ್ಯಕ್ತಿಯಾದ ಕಲಾಂ ಅವರನ್ನು ಜನರು ನೆನೆದರು. ಭಾರತದ ಮಿಸೈಲ್...

ಬಿಸಿಸಿಐ ವಿರೋಧದ ನಡುವೆಯೂ ವರ್ಷಕ್ಕೊಂದು ವಿಶ್ವಕಪ್ ಆಡಿಸಲು ಐಸಿಸಿ ನಿರ್ಧಾರ…!

ದುಬೈ : ಐಸಿಸಿ ( ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ) ಮತ್ತು ಬಿಸಿಸಿಐ ( ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ನಡುವೆ ಆಗಾಗ ಏನಾದರೂ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಈಗ ಟೂರ್ನಿ...

Popular

Subscribe

spot_imgspot_img