ಕ್ರಿಕೆಟ್

ವಿಶ್ವಕಪ್ ನಲ್ಲಿ ಎರಡು ದಾಖಲೆ ಬರೆದ ವಿಜಯ್ ಶಂಕರ್ .

ವಿಶ್ವಕಪ್ ನ ಚೊಚ್ಚಲ ಪಂದ್ಯದ ಮೊದಲ ಬೌಲ್ ನಲ್ಲಿ ವಿಜಯ್ ಶಂಕರ್ ಕಮಾಲ್ ಮಾಡಿದ್ದಾರೆ. ವಿಶ್ವಕಪ್ ನಲ್ಲಿ ವಿಜಯ್ ಶಂಕರ್ ಎರಡು ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಗೆ ಪದಾರ್ಪಣೆ ಮಾಡಿದ...

ಪಾಕ್ ಬಗ್ಗು ಬಡಿದು 27 ವರ್ಷದ ದಾಖಲೆ ಉಳಿಸಿಕೊಂಡ ಟೀಂ ಇಂಡಿಯಾ ! ಪಾಕ್ ಗೆ ಮುಖಭಂಗ !

ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕಿಸ್ತಾನದ ಎದುರು ಸೋಲಬಾರದು ಎನ್ನುವುದು ಕೋಟ್ಯಂತರ ಅಭಿಮಾನಿಗಳ ಕನಸಾಗಿತ್ತು. ಅಂತೆಯೇ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ಭಾರತ ತಂಡ ಸತತ 7ನೇ ಗೆಲುವನ್ನು ದಾಖಲಿಸಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಐಸಿಸಿ...

ಪಾಕ್ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್. 337 ಪಾಕ್ ನ ಟಾರ್ಗೆಟ್ !

ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಪರ ಕೆ.ಎಲ್. ರಾಹುಲ್ 57 ರನ್ ಗಳಿಸಿ ಔಟ್...

ಭಾರತ – ಪಾಕ್ ಹೈ ವೋಲ್ಟೇಜ್ ಮ್ಯಾಚ್ ! ಟಿವಿ ಮುಂದೆ ಜನ ! ಎಲ್ಲೆಡೆ ಬಂದ್ ವಾತಾವರಣ ?

ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಮನೆ ಮಂದಿ ಟಿವಿ ಮುಂದೆ ಕುಳಿತಿದ್ದಾರೆ. ಇನ್ನು ಕೆಲವೆಡೆ ಗೆಳೆಯರೆಲ್ಲ ಒಂದೆಡೆ ಸೇರಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ....

ಇಂದು ಇಂಡೋ-ಪಾಕ್ ಕ್ರಿಕೆಟ್ ಕದನ ! ಹವಾಮಾನ ಇಲಾಖೆ ಹೇಳೋದೇನು ಗೊತ್ತಾ..?

ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ ಎಂಬ ಆತಂಕ ಶುರು ಆಗಿದೆ. ಮ್ಯಾಂಚೆಸ್ಟರ್ ನಲ್ಲಿ ಕಳೆದ 4 ದಿನಗಳಿಂದ ಮಳೆಯಾಗುತ್ತಿತ್ತು, ಆದರೆ ಶುಕ್ರವಾರ ಮೋಡಗಳು ಸರಿದು...

Popular

Subscribe

spot_imgspot_img