ಹನಿ ಟ್ರ್ಯಾಪ್: ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ....
ಬುರ್ಖಾ ಧರಿಸಿ ಲೇಡಿಸ್ ಹಾಸ್ಟೆಲ್ʼಗೆ ನುಗ್ಗಿದ ಯುವಕ!
ಬೆಂಗಳೂರು: ಪೋಲಿ ಹುಡುಗರು ರಸ್ತೆಯಲ್ಲಿ ಸುಮ್ಮನೇ ಹೋಗುವ ಜನರಿಗೆ ತೊಂದರೆ ಕೊಡ್ತಿರ್ತಾರೆ. ಆದರೆ ಇಲ್ಲೋರ್ವ ಪೋಲಿ ಯುವಕ ಒಂದ್ ಹೆಜ್ಜೆ ಮುಂದೆ ಹೋಗಿದ್ದಾನೆ. ಅದೇನೆಂದರೆ ಯುವಕ...
ಡೈರೆಕ್ಟರ್, ಪ್ರೊಡ್ಯೂಸರ್,ಆಕ್ಟರ್,ಚಿತ್ರಕಥೆ ಬರಹಗಾರರು ಆಗಿದ್ದಂತಹ ಎ. ಟಿ ರಘು ನಿಧನರಾಗಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಕೊಡವ ಭಾಷೆ ಗಳಲ್ಲಿ ಕೆಲಸ ಮಾಡಿದ್ದರು. ಇಂದು ರಾತ್ರಿ 10 ಗಂಟೆಗೆ ಆರ್ ಟಿ ನಗರದ...
ಸುಮ್ನೆ ಮರ್ಯಾದೆಯಾಗಿದ್ದರೆ ಅವರಿಗೂ ಕ್ಷೇಮ: HDKಗೆ ಡಿಕೆಶಿ ವಾರ್ನಿಂಗ್!
ಬೆಂಗಳೂರು:- ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಕ್ಷೇಮ ಎಂದು ಹೇಳುವ ಮೂಲಕ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದಾರೆ.
ಇಷ್ಟು ದಿನ ಕದನವಿರಾಮ ಘೋಷಣೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್...
ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 58 ಕೋಟಿ ರೂ ಬಹುಮಾನ ಘೋಷಿಸಿದ BCCI!
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶರ್ಮಾ ಪಡೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಐಸಿಸಿ ಚಾಂಪಿಯನ್ಸ್...