ಎಲ್ಲೆಲ್ಲಿ ಏನೇನು.?

ಮೊಮ್ಮಗನಿಗೆ ಹಾಸ‌ನ ಬಿಟ್ಟುಕೊಟ್ಟ ದೇವೇಗೌಡರು ಆಯ್ಕೆ ಮಾಡಿಕೊಂಡ ಕ್ಷೇತ್ರ ಯಾವ್ದು?

ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಈ ಬಾರಿ ಸ್ಪರ್ಧಿಸಲ್ಲ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟಿದ್ದಾರೆ...

ನಿಖಿಲ್, ಸುಮಲತಾ, ಉಪೇಂದ್ರ ಸಿನಿಮಾಗಳಿಗೆ ಎಲೆಕ್ಷನ್ ಬಿಸಿ…!

ಲೋಕಸಭಾ ಚುಮಾವಣಾ ಕಣ ರಂಗೇರುತ್ತಿದೆ. ಎಲೆಕ್ಷನ್ ಡೇಟ್ ಅನೌನ್ಸ್ ಆಗಿದೆ. ಅಭ್ಯರ್ಥಿಗಳ‌ ಅಂತಿಮ ಪಟ್ಟಿ ಬಿಡುಗಡೆಗೆ ಎಲ್ಲಾ ಪಕ್ಷಗಳು ಸಿದ್ಧವಾಗುತ್ತಿವೆ. ಕೆಲವೊಂದು ಗೊಂದಲಗಳಿಂದ ಅಭ್ಯರ್ಥಿಯಗಳ ಕಂಪ್ಲೀಟ್ ಪಟ್ಟಿ ಬಿಡುಗಡೆಯಾಗಿಲ್ಲ.‌ಆದರೆ, ಕೆಲವೊಬ್ಬರ ಸ್ಪರ್ಧೆ ಮಾತ್ರ...

ಪಕ್ಷೇತರವಾಗಿ ಸ್ಪರ್ಧಿಸಿದರೆ ಸುಮಲತಾ ಅವರಿಗೆ ಬಿಜೆಪಿ ಬೆಂಬಲವಿದೆ ?

ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಿನ್ನೆ ರಾತ್ರಿ ಯಡಿಯೂರಪ್ಪ ಅವರ ಮನೆಯಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯ್ತು.ಯಡಿಯೂರಪ್ಪ ಮನೆಯಲ್ಲಿ ನೀಡಿದ ಸಭೆಯಲ್ಲಿ ಹೆಚ್ಚಾಗಿ ಮಂಡ್ಯ ಲೋಕಸಭಾ ಚುನಾವಣೆಯ...

ಎಲ್ಲ ಊಹಾಪೋಹಗಳಿಗೂ ಸುಮಲತಾ ಫುಲ್ ಸ್ಟಾಪ್..! ಎಲ್ಲದಕ್ಕೂ ಉತ್ತರ ಮಾರ್ಚ್ 18 ಕ್ಕೆ ತಿಳಿಯಲಿದೆ ಎಂದ ಮಂಡ್ಯದ ಗೌಡ್ತಿ..!

ಮುಂಬರುವ ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಬದಲಾಗಿ ಕೆಲವರು ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದು ನಟಿ ಸುಮಲತಾ ಅಂಬರೀಶ್ ಅವರು...

ಕಾಂಗ್ರೆಸ್​ನಲ್ಲಿ ಎ.ಮಂಜು ಹಳಸಿದ ಅನ್ನ..! ಹೀಗಂತ ಹೇಳಿದ್ದು ಯಾರ್ ಗೊತ್ತಾ?

ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದಂತೆ ನಾಯಕರ ಮಾತಿನ ಸಮರ ಕೂಡ ತಾರಕಕ್ಕೇರುತ್ತಿದೆ. ಇದೀಗ ಮಾಜಿ ಸಚಿವ ಎ.ಮಂಜು ವಿರುದ್ಧ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ಕಿಡಿಕಾರಿದ್ದಾರೆ. ಮಂಜು ಅವರನ್ನು ಯೋಗಾ ರಮೇಶ್...

Popular

Subscribe

spot_imgspot_img