ಫಿಲಿಪ್ಲೀನ್ಸ್ ನಲ್ಲಿ ಅಪ್ಪಳಿಸಿದ ಭಾರೀ ಚಂಡಮಾರುತ ಸುಮಾರು 15 ಮಂದಿಯನ್ನು ಬಲಿಪಡೆದಿದ್ದು, ದೇಶದ ಉತ್ತರ ಭಾಗದ 10ಪ್ರಾಂತ್ಯಗಳ ಸುಮಾರು 50ಲಕ್ಷ ಮಂದಿಯನ್ನು ಸಂಕಷ್ಟಕ್ಕೆ ನೂಕಿದೆ.
ಗಂಟೆಗೆ 170 ಕಿ.ಮೀ ವೇಗದಲ್ಲಿ ಅಪ್ಪಳಿಸಿರುವ ಈ ಚಂಡಮಾರುತ...
ತೈಲದರ ಹೆಚ್ಚಳದಿಂದ ನಾವೆಲ್ಲಾ ಕಂಗಾಲಾಗಿದ್ದೇವೆ. ಪೆಟ್ರೋಲ್ -ಡೀಸೆಲ್ ಬೆಲೆ 100ರೂ ದಾಟುತ್ತೆ ಅಂತ ಎಲ್ರೂ ಆತಂಕಗೊಂಡಿದ್ದೇವೆ. ಆದರೆ, ಹೆಚ್ಚೆಂದರೆ 99.99ರೂ ಮಾತ್ರ ಆಗಲಿದೆ. ಅದಕ್ಕಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ...!
ಹೌದು, ಇಂಥಾ ಒಂದು ಚಾಲೆಂಜ್...
ಜಗತ್ತಿನ ಅತೀ ಹಳೆಯ ಸಾರಾಯಿ ಭಟ್ಟಿ ಇಸ್ರೇಲ್ ನ ರಾಖೀಫೆಟ್ ಗುಹೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 13,000 ವರ್ಷಗಳ ಹಿಂದಿನ ಮದ್ಯವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಪುರಾತತ್ವ ಶಾಸ್ತ್ರಜ್ಞರು ಇಸ್ರೇಲ್ ನಲ್ಲಿ ಪತ್ತೆ ಹಚ್ಚಿರುವ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನಾನ್ ಹೋಮ್ ಬ್ರಾಂಚ್ ನಲ್ಲಿ ಹಣ ಠೇವಣಿ ಮಾಡಲು ಇದ್ದ ಗರಿಷ್ಠ ಮಿತಿಯನ್ನು ರದ್ದುಪಡಿಸಿದೆ.
ಗ್ರಾಹಕ ತನ್ನ ಖಾತೆಯನ್ನು ಹೊಂದಿರುವ ಶಾಖೆ...
ಗ್ರಾಮವೊಂದರಲ್ಲಿ ಒಂದೇ ತಿಂಗಳಲ್ಲಿ 19 ಮಂದಿ ಸಾವನ್ನಪಿದ್ದು, ಊರಿಗೂರೇ ಆತಂಕದಲ್ಲಿ ಮುಳುಗಿದೆ.
ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಈ ಸಾಲು ಸಾಲು ಸಾವು ಸಂಭವಿಸಿರುವುದು.
ಈ ಗ್ರಾಮದಲ್ಲಿ ಕೇವಲ 1 ತಿಂಗಳಲ್ಲಿ 4 ವೃದ್ಧರು...