ಎಲ್ಲೆಲ್ಲಿ ಏನೇನು.?

ಕಾಶ್ಮೀರದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ರಾಜ್ಯ ಪಾಲ ಎನ್ ಎನ್ ವೊಹ್ರಾ ಅವರು ಗೀತಾ ಮಿತ್ತಲ್...

ಗೌರಿ-ಗಣೇಶ ಹಬ್ಬದೊಳಗೆ ರೈತರಿಗೆ ಸಿಹಿ ಸುದ್ದಿ ಕೊಡ್ತಾರಂತೆ ಸಿಎಂ

ರೈತರ ಋಣ ತೀರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಗೌರಿ-ಗಣೇಶ ಹಬ್ಬದೊಳಗೆ ನಾಡಿನ ಆರುವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡ್ತೀನಿ ಎಂದು ಮುಖ್ಯಮಂತ್ರಿ ಎಚ್ .ಡಿ ಕುಮಾರ ಸ್ವಾಮಿ ಹೇಳಿದ್ದಾರೆ.ಮಂಡ್ಯದ ಸೀತಾಪುರದಲ್ಲಿ ಭತ್ತ...

ಇಮ್ರಾನ್ ಖಾನ್ ಗೆ ಭಾರತ ರಾಯಭಾರಿಯಿಂದ ಗಿಫ್ಟ್…!

ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಪಿಟಿಐ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಗೆ ಭಾರತದ ಪಾಕ್ ರಾಯಭಾರಿ ಅಜಯ್ ಬಿಸಾರಿಯಾ ಅವರು ಗಿಫ್ಟ್ ನೀಡಿದ್ದಾರೆ. ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಬಿಸಾರಿಯಾ...

ಇಂದಿನಿಂದ 6 ದಿನ ತಿಮ್ಮಪ್ಪನ ದರ್ಶನವಿಲ್ಲ…!

ತಿರುಪತಿಯಲ್ಲಿ ನಾನಾ ವೈದಿಕ ಆಚರಣೆ ಹಮ್ಮಿಕೊಂಡಿರೋ ಹಿನ್ನೆಲೆಯಲ್ಲಿ ಇಂದಿನಿಂದ 17 ರವರಗೆ 6 ದಿನಗಳ ಕಾಲ ತಿಮ್ಮನ ದರ್ಶನ ಭಾಗ್ಯವಿಲ್ಲ. 12 ವರ್ಷಕ್ಕೆ ಒಮ್ಮೆ ಅಷ್ಟಬಂಧನ ಬಾಲಲಯ ಮಹಾಸಂಪ್ರೋಕ್ಷಣಂ ವಿಶೇಷ ಪೂಜೆ ನಡೆಸಲಾಗುತ್ತದೆ. ಆದ್ದರಿಂದ ಈ...

ಜೆಡಿಎಸ್ ಸೇರಲಿದ್ದಾರೆಯೇ ಬಿಜೆಪಿಯ 30 ಶಾಸಕರು?

ಬಿಜೆಪಿಯ 30 ಶಾಸಕರು ಜೆಡಿಎಸ್ ಸೇರಲಿದ್ದಾರೆಯೇ? ಸದ್ಯ ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಗೇ ಜೆಡಿಎಸ್ ಕಡೆ ಒಲವಿರುವ ಆ ಶಾಸಕರು ಯಾರು? ಎಂಬುದ ಕುರಿತು ಗುಸು ಗುಸು ಪಿಸು‌ಪಿಸು ಮಾತುಗಳು ಕೇಳಿ...

Popular

Subscribe

spot_imgspot_img