ಎಲ್ಲೆಲ್ಲಿ ಏನೇನು.?

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಬಂದ್

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ನಂತರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಮಧ್ಯಾಹ್ನ 12.30ರಿಂದ ನಾಳೆ ಮುಂಜಾನೆವರೆಗೂ ದೇವಾಲಯ ಬಂದ್...

ಇಂದು ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ…?

ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಇಂದು ರಾತ್ರಿ 11.45ರಿಂದ ನಾಳೆ ಬೆಳಗ್ಗೆ 3.40ರವರಗೆ ಈ ಗ್ರಹಣ ಸಂಭವಿಸಲಿದೆ. ಇಷ್ಟೊಂದು ದೀರ್ಘಾವದಿಯ ಚಂದ್ರಗ್ರಹಣ ಇಂದು ಬಿಟ್ಟರೆ 2028ರ ಡಿಸೆಂಬರ್ 31ರಂದು. ಇಂದು ಈ...

ನಾಳೆ ಚಂದ್ರಗ್ರಹಣ ; ಬೆಂಗಳೂರು ಖಗೋಳ ಪ್ರಿಯರಿಗೆ ಇಲ್ಲಿದೆ ಸ್ಯಾಡ್ ನ್ಯೂಸ್

ನಾಳೆ ಶತಮಾನದ ಸುದೀರ್ಘ ಕೇತುಗ್ರಸ್ಥ ಚಂದ್ರಗ್ರಹಣವಿದೆ. ಬೆಂಗಳೂರಿನ ಖಗೋಳ ಪ್ರಿಯರಿಗೆ ನಿರಾಸೆ ....! ಏಕೆಂದರೆ, ಬೆಂಗಳೂರಿನ ಖಗೋಳ ಪ್ರಿಯರಿಗೆ ಚಂದ್ರಗ್ರಹಣ ನೋಡುವ ಸಾಧ್ಯತೆಗಳು ಕಡಿಮೆ ಇವೆ ಎಂದು ಹವಮಾನ ಇಲಾಖೆ ತಿಳಿಸಿದೆ. ಚಂದ್ರಗ್ರಹಣ ನೋಡಲು...

ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ಕಚೇರಿ ವಸ್ತುಗಳು ನಾಶ; 25ಕ್ಕೂ ಹೆಚ್ಚು ವಾಹನಗಳು ಜಖಂ…!

ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳು ನಾಶವಾಗಿವೆ. ವಾಹನಗಳು ಜಖಂಗೊಂಡಿವೆ. ತಡರಾತ್ರಿ ಐದಾರು ಬೈಕ್ ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬೆಂಗಳೂರಿನ ಚೋಳರಪಾಳ್ಯದ 2ನೇ ಕ್ರಾಸ್ ನಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಈ ಘಟನೆ...

ಬಳ್ಳಾರಿ ಜಿಲ್ಲೆಗೆ ಮರಳಿದ ಹರಪ್ಪನಹಳ್ಳಿ

  ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪ್ಪನಹಳ್ಳಿ ಮರಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗೆಜೆಟ್​ ಹೊರಡಿಸಿದೆ. ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಮರುಸೇರ್ಪಡೆ ಕುರಿತು ಕರ್ನಾಟಕ ರಾಜ್ಯಪತ್ರ ಮೂಲಕ ಅಧಿಕೃತ ಆದೇಶ ಹೊರಡಿಸಲಾಗಿದೆ. ದಾವಣಗೆರೆ ನೂತನ...

Popular

Subscribe

spot_imgspot_img